Skip to product information
1 of 2

Ravi Belagere

ದಿ ಗಿಫ್ಟ್

ದಿ ಗಿಫ್ಟ್

Publisher - ಭಾವನಾ ಪ್ರಕಾಶನ

Regular price Rs. 300.00
Regular price Rs. 300.00 Sale price Rs. 300.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 265

Type - Paperback

Gift Wrap
Gift Wrap Rs. 15.00

ಒಬ್ಬರು ಮತ್ತೊಬ್ಬರಿಗೆ ಕೊಡಬಹುದಾದ ಅತ್ಯುತ್ತಮ ಉಡುಗೊರೆಯೆಂದರೆ ಸಮಯ. ಎರಡನೆಯ ಅತ್ಯುತ್ತಮ ಕೊಡುಗೆ ಪುಸ್ತಕ. ಇದು ಅಂತಹದೊಂದು ಉಡುಗೊರೆ: 'ದಿ ಗಿಫ್ಟ್' ನೀವು ಮತ್ತೇನು ಕೊಟ್ಟರೂ ಮರೆತು ಹೋಗುತ್ತದೆ. ಪುಸ್ತಕ ಕೂಡ ಅಷ್ಟೆ: ಅದು ಕಳೆದು ಹೋಗುತ್ತದೆ. ಆದರೆ ಪುಸ್ತಕ ಕೊಟ್ಟ ನೆನಪು? ಅದು ಅವಳು ಕೊಟ್ಟ ಮೊದಲ ಮುತ್ತಿನಂತೆ. ಅದನ್ನು ಮನಸು ಮರೆದು ಹೋದರೂ ದೇಹ ನೆನಪಿಟ್ಟುಕೊಳ್ಳುತ್ತದೆ. ಈ ಪುಸ್ತಕ ನಿಮಗೂ, ನೀವಿದನ್ನು ಉಡುಗೊರೆಯಾಗಿ ಕೊಟ್ಟ ಅವರಿಗೂ ಶಾಶ್ವತವಾಗಿ ನೆನಪಿರುತ್ತದೆ ಎಂಬ ಭರವಸೆಯೊಂದಿಗೆ ನಿಮಗಿದನ್ನು ಕೊಡುತ್ತಿದ್ದೇನೆ. ಸ್ವೀಕರಿಸಿ.

- ರವಿ ಬೆಳಗೆರೆ.   

View full details