Translated By : Jayashree Bhat
ದಿ ಚಾಯ್ಸ್
ದಿ ಚಾಯ್ಸ್
Publisher - ಛಂದ ಪ್ರಕಾಶನ
- Free Shipping Above ₹350
- Cash on Delivery (COD) Available*
Pages - 216
Type - Paperback
Couldn't load pickup availability
ಎರಡನೇ ಮಹಾಯುದ್ಧದ ಸಮಯದಲ್ಲಿ ಹಂಗೆರಿಯ ಹದಿನಾರು ವರ್ಷದ ಬ್ಯಾಲೆ ನರ್ತಕಿ ಈಡಿತ್ ತನ್ನ ಕುಟುಂಬದವರೆಲ್ಲರ ಜೊತೆ ಹಿಟ್ಲರ್ನ ಯಹೂದಿ ಜನಾಂಗೀಯ ದ್ವೇಷದ ಯಾತನಾ ಶಿಬಿರಕ್ಕೆ ನೂಕಲ್ಪಟ್ಟಳು. ಆಶ್ವಿಟ್ಸ್ನ ಯಾತನಾ ಶಿಬಿರದಲ್ಲಿ ತನ್ನ ಹೆತ್ತವರನ್ನು ವಿಷವಾಯುವಿನಿಂದ ಸುಟ್ಟಿದ್ದನ್ನು ತಿಳಿದೂ ಅನೇಕಾನೇಕ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿಯೂ ಶವಗಳ ರಾಶಿಯಲ್ಲಿ ಅದ್ರಷ್ಟವಶಾತ್ ಬದುಕಿ ಬಂದಳು. ಮುಂದೆ ತನ್ನ ಗಂಡ ಮಗುವಿನೊಂದಿಗೆ ಅಮೆರಿಕಾಕ್ಕೆ ವಲಸೆ ಹೋಗಿ ಹೊಸ ಬದುಕು ಕಟ್ಟಿಕೊಳ್ಳುತ್ತಾ ಕಳೆದು ಹೋದ ತನ್ನ ಆತ್ಮಸ್ಥೆರ್ಯವನ್ನು ಮರಳಿ ಪಡೆದ ರೋಚಕ ಕತೆಯಿದು. ಕ್ಲಿನಿಕಲ್ ಸೈಕಾಲಜಿಸ್ಟ್ ಆಗಿ ಅನೇಕ ರೋಗಿಗಳ ಚಿಕಿತ್ಸೆ ಮಾಡುತ್ತ ತನ್ನ ಕೆಟ್ಟ ಅನುಭವಗಳನ್ನು ಅನುಕಂಪ ಗಿಟ್ಟಿಸಲು ಬಳಸದೆ ಮನಸ್ಸನ್ನು ಗಟ್ಟಿಗೊಳಿಸಲು, ಹಲವರ ಬದುಕನ್ನು ಹಸನು ಮಾಡಲು ಶ್ರಮಿಸಿದ ಅನನ್ಯ ವ್ಯಕ್ತಿತ್ವದ ಹೆದ್ದೂಬ್ಬಳ ಈ ಕತೆಗೆ ಯಹೂದಿ ವರ್ಷದ ಶ್ರೇಷ್ಠ ಪುಸ್ತಕ ಪ್ರಶಸ್ತಿ, ಮಾನವತೆಯನ್ನು ಮೆರೆಯುವ ಅತ್ಯುತ್ತಮ ಪುಸ್ತಕ ಎಂದು ಕ್ರಿಸ್ಟೋಫರ್ ಪ್ರಶಸ್ತಿ ಬಂದಿವೆ. ಮಾನವ ಫೀನಿಕ್ಸ್ ಕತೆಯನ್ನು ಓದಿದ ಮೇಲೆ ಆಶಾವಾದ ತನ್ನಷ್ಟಕ್ಕೇ ಚಿಗುರೊಡೆಯುತ್ತದೆ.
Share

Subscribe to our emails
Subscribe to our mailing list for insider news, product launches, and more.