Skip to product information
1 of 1

Dr. Ranjith Beeranna Nayka Kenchan Heregutti

ತೆರೆದ ಹೃದಯ

ತೆರೆದ ಹೃದಯ

Publisher - ಸಪ್ನ ಬುಕ್ ಹೌಸ್

Regular price Rs. 220.00
Regular price Rs. 220.00 Sale price Rs. 220.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಹೃದಯ ರೋಗ ದಿನೇ ದಿನೇ ಹೆಚ್ಚಳವಾಗುತ್ತಿದ್ದು ಎಲ್ಲರಲ್ಲೂ ಆತಂಕ ಸೃಷ್ಟಿಯಾಗಿರುವ ಕಾಲಘಟ್ಟವಿದು. ಕಳೆದೆರೆಡು ವರ್ಷಗಳಲ್ಲಿ ನಾವು ಕೆಲ ಯುವ ಕಣ್ಮಣಿ-ಸ್ಟಾರ್‌ಗಳನ್ನು ಹೃದ್ರೋಗದ ಕಾರಣದಿಂದಾಗಿ ಕಳೆದುಕೊಂಡಿದ್ದೇವೆ. ಈ ಎಲ್ಲ ಹಿನ್ನಲೆಯಿಂದಾಗಿ ಹೃದಯ ಖಾಯಿಲೆ ಅದರ ತಪಾಸಣೆ ಹಾಗು ಚಿಕಿತ್ಸೆಯ ಮಾರ್ಗಗಳ ಕುರಿತು ಅರಿವು ಮೂಡಿಸಬೇಕೆಂಬ ಇಚ್ಛೆ ನನ್ನಲ್ಲಿತ್ತು. ಈ ನಿಟ್ಟಿನಲ್ಲಿ “ಕರಾವಳಿ ಮುಂಜಾವು' ದಿನಪತ್ರಿಕೆಗೆ ನಾನು ಕೆಲ ಅಂಕಣಗಳನ್ನು ಸಹ ಬರೆದಿದ್ದೆ. ಈ ಲೇಖನಗಳನ್ನೂ ಒಟ್ಟುಗೂಡಿಸಿ ಮತ್ತು ಇನ್ನೂ ಕೆಲವು ಮಾಹಿತಿಯನ್ನು ಕ್ರೋಡಿಕರಿಸಿ “ತೆರೆದ ಹೃದಯ" ಎಂಬ ಶೀರ್ಷಿಕೆಯಡಿಯಲ್ಲಿ ಪುಸ್ತಕವನ್ನು ಹೃದಯ ಕುರಿತು ಜಾಗೃತಿಗಾಗಿ ಬರೆದಿದ್ದೇನೆ.

-ಡಾ. ರಣಜಿತ್ ಬೀರಣ್ಣ ನಾಯ್ಕ ಕೆಂಚನ್ ಹಿರೇಗುತ್ತಿ

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)