ಡಾ. ಎಸ್.ಎಂ.ವೃಷಭೇಂದ್ರಸ್ವಾಮಿ
Publisher: ಪುಸ್ತಕ ಪ್ರಕಾಶನ
Regular price
Rs. 188.00
Regular price
Rs. 198.00
Sale price
Rs. 188.00
Unit price
per
Shipping calculated at checkout.
Couldn't load pickup availability
ಕುವೆಂಪುರವರ ಕಾವ್ಯಚಿಂತನೆ ಎಂದರೆ ಜಗತ್ತಿನ ಮಹಾ ಪ್ರತಿಭೆಗಳ ಮೂಲಮಾನದಲ್ಲಿ ನಡೆಯುವ ಒಂದು ರಸಯಾತ್ರೆಯೇ ಸರಿ. ಹೀಗಾಗಿ ಕುವೆಂಪು ಏಕಕಾಲಕ್ಕೆ ಮಹತ್ವದ ಕವಿಯಾಗಿರುವಂತೆ, ಮಹತ್ವದ ಚಿಂತಕರೂ ಆಗಿದ್ದಾರೆ.
ಭಾರತೀಯ ಕಾವ್ಯಮೀಮಾಂಸೆಯ ಎಷ್ಟೋ ಸಾಹಿತ್ಯ ತತ್ವಗಳನ್ನು ತಮ್ಮ ಸೃಜನಶೀಲ ಚಿಂತನೆಯಲ್ಲಿ ಮರು ವ್ಯಾಖ್ಯಾನಕ್ಕೆ ಗುರಿಪಡಿಸುವ ಕೌಶಲ, ಪಶ್ಚಿಮದ ಕಾವ್ಯಮಿಮಾಂಸೆ ಮತ್ತು ಸಾಹಿತ್ಯ ವಿಮರ್ಶೆಯ ಪರಿಕಲ್ಪನೆಗಳನ್ನು ಕನ್ನಡದಲ್ಲಿ ಪುನರ್ಭವಗೊಳಿಸಿ, ಸಂವಾದಿ ಪರಿಭಾಷೆಗಳನ್ನು ರೂಪಿಸಿ ನಮ್ಮ ಸಾಹಿತ್ಯದ ಅರ್ಥವಂತಿಕೆಗೆ ಬಳಸುವ ಕ್ರಮ, ಕುವೆಂಪು ಕಾವ್ಯ ಚಿಂತನೆಯ ವೈಶಿಷ್ಟ್ಯಗಳಾಗಿವೆ.
