Skip to product information
1 of 2

Ganesh Prasad Manjeshwara

ತಂತ್ರಾಗ್ನಿ

ತಂತ್ರಾಗ್ನಿ

Publisher -

Regular price Rs. 280.00
Regular price Rs. 280.00 Sale price Rs. 280.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 255

Type - Paperback

ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡ ಅವನಿಗೆ ಭರವಸೆಯ ಎಲ್ಲ ಬಾಗಿಲುಗಳು ಮುಚ್ಚಿವೆ ಎಂದು ತೋರಿದಾಗ ಅನಿರೀಕ್ಷಿತವಾಗಿ ನಿಗೂಢವಾದ ಬಾಗಿಲೊಂದು ತೆರೆದುಕೊಳ್ಳುತ್ತದೆ. ಅದನ್ನು ಜೀವನದ ಹೊಸ ಶಕೆಯ ಪ್ರಾರಂಭ ಎಂದುಕೊಳ್ಳುತ್ತಾನೆ ಅವನು. ಅದು ನಿಜಕ್ಕೂ ಒಂದು ಪ್ರಾರಂಭವೇ? ಬಯಸದೆ ಸಿಕ್ಕಿದ ಆ ಅರ್ಥೈಸಲಾಗದ ಯಂತ್ರ, ಮಂತ್ರ, ತಂತ್ರಗಳ ದುರ್ಗಮ ಹಾದಿಯಲ್ಲಿ ಹಲವು ವಿಸ್ಮಯಕಾರಿ ಅನುಭವಗಳಿಗೆ ದೃಕ್ ಸಾಕ್ಷಿಯಾಗುತ್ತ ಸಾಗುವ ಅವನು ಗುರಿ ಮುಟ್ಟಿದನೇ? ಮುಂದಿನ ಗುಟ್ಟನ್ನು ಸುತರಾಂ ಚಿಟ್ಟು ಕೊಡದೆ ಚಿತ್ರ ವಿಚಿತ್ರ ಅನುಭವಗಳನ್ನು ಸವಾಲಿನಂತೆ ಒಡ್ಡುತ್ತಾ ಹುಟ್ಟಿ ಸಾಯುತ್ತಿದ್ದ ದಿನ ರಾತ್ರಿಗಳನ್ನು ನಿರಂತರ ಕ್ರಮಿಸಿ ಅವನು ಗಳಿಸಿದ್ದಾದರೂ ಏನು? ಕಾಣುವುದೆಲ್ಲವೂ ಸತ್ಯವಲ್ಲವೆಂಬ ಜೀವನ ಪಾಠದ ಕಹಿಯುಂಡವನಿಗೆ ಕಾಣದ ಕಡಲು ಶಾಂತಿ ಕೊಟ್ಟಿತೇ? ಕಾಣಲಾಗದ್ದನ್ನು ಕಾಣಬಲ್ಲೆನೆಂದು ಹೊರಟವನು ಕಂಡುಕೊಂಡಿದ್ದಾದರೂ ಏನು?

ತಂತ್ರಾಗ್ನಿ ಕಾದಂಬರಿಯಲ್ಲಿ ಓದಿರಿ. ಮಂತ್ರ, ತಂತ್ರ, ಅಧ್ಯಾತ್ಮಗಳನ್ನು ಬಹಳ ಹತ್ತಿರದಿಂದ ನಿರೂಪಿಸುವ ರೋಚಕ ಕಥಾನಕ.

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)