Skip to product information
1 of 2

Aa. Na. Kru.

ತಾಯಿಯ ಕರುಳು

ತಾಯಿಯ ಕರುಳು

Publisher - ಹೇಮಂತ ಸಾಹಿತ್ಯ

Regular price Rs. 230.00
Regular price Rs. 230.00 Sale price Rs. 230.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 260

Type - Paperback

Gift Wrap
Gift Wrap Rs. 15.00
ಅ. ನ. ಕೃಷ್ಣರಾಯರು ಕಥೆ, ನಾಟಕ, ವಿಮರ್ಶೆ, ಜೀವನ ಚರಿತ್ರೆ, ಪತ್ರಿಕಾರಂಗದಲ್ಲಿ ಕೈಯಾಡಿಸಿದರೂ ಅವರನ್ನು ಕಾದಂಬರಿಕಾರರೆಂದೇ ಗುರುತಿಸುತ್ತಾರೆ. ಅವರು ಬರೆದ ನೂರಹನ್ನೊಂದು ಕಾದಂಬರಿಗಳಲ್ಲಿ ಹದಿನಾಲ್ಕು ಐತಿಹಾಸಿಕ ಕಾದಂಬರಿಗಳು. ಕಾದಂಬರಿಗಳಿಗೆ ಅಪಾರ ಜನಪ್ರಿಯತೆ ತಂದುಕೊಟ್ಟ ಕೃಷ್ಣರಾಯರು ಲಲಿತ ಶೈಲಿಯನ್ನು ರೂಪಿಸಿದರು. ಅನೇಕ ವಿಷಯಗಳನ್ನು ಕಾದಂಬರಿ ತೆಕ್ಕೆಗೆ ತಂದರು. ಸಾವಿರಾರು ವೈವಿಧ್ಯಮಯ ಪಾತ್ರ ಪ್ರಾಂಗಣ ನಿರ್ಮಿಸಿದರು. ಜೀವನದ ವಿವಿಧ ಮುಖಗಳನ್ನು, ವೈವಿಧ್ಯಮಯ ವಿಚಾರ ಧಾರೆಯನ್ನು ಕಾದಂಬರಿಯ ಸಂರಚನೆಯಲ್ಲಿ ಅನಾವರಣಗೊಳಿಸಿದರು. ಕನ್ನಡ ಅಭಿಮಾನವನ್ನು ಚಿತ್ರಕಲೆ, ಸಂಗೀತ, ನಾಟಕ ನೃತ್ಯ ಮೊದಲಾದ ಕಲೆಗಳ ಪ್ರೀತಿಯನ್ನು ಬೆಳೆಸಿದರು. ಅವರು ಕೇವಲ ಕಥೆಗಾಗಿ ಕಾದಂಬರಿ ಬರೆಯಲಿಲ್ಲ. ವೈಚಾರಿಕ ನೆಲೆಯಲ್ಲಿ ಸಮಸ್ಯೆಗಳ ಪ್ರಥಕ್ಕರಣ ಮಾಡಿದರು. ಅವರ ಕಥೆ ಕಾದಂಬರಿಗಳಿಂದ ಸ್ಫೂರ್ತಿ ಪಡೆದ ಯುವಜನಾಂಗ ಬರವಣಿಗೆ ತೊಡಗಿದರು. ಇಂದಿಗೂ ಅವರ ಕಾದಂಬರಿಗಳು ಅಪ್ರಸ್ತುತವಾಗಿಲ್ಲ.

- ಪ್ರಕಾಶಕರು
View full details