Skip to product information
1 of 2

Gireesh Sripada Mevundi

ಸ್ವಯಂ ಕ್ರಾಂತಿ

ಸ್ವಯಂ ಕ್ರಾಂತಿ

Publisher - ಸಾವಣ್ಣ ಪ್ರಕಾಶನ

Regular price Rs. 225.00
Regular price Rs. 225.00 Sale price Rs. 225.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 160

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಈ ಬದುಕನ್ನು ಬದಲಾಯಿಸಬಲ್ಲ ಅವಕಾಶಗಳು ಇಲ್ಲಿ ಎಲ್ಲರಿಗೂ ಲಭ್ಯವಿದೆ. ಆದರೆ ಅನೇಕರು ತಮ್ಮಲ್ಲಿ ಬೇರುಬಿಟ್ಟಿರುವ ಸೋಮಾರಿತನಆಲಸ್ಯಕೀಳರಿಮೆಅಜ್ಞಾನಭಯ ಹಾಗೂ ಆತ್ಮವಿಶ್ವಾಸಗಳ ಕೊರತೆಯಿಂದ ಭವ್ಯವಾದ ಬದುಕನ್ನು ಕಟ್ಟಿಕೊಳ್ಳದೆ ಸಾಮಾನ್ಯರಾಗಿಯೇ ಉಳಿದುಬಿಡುತ್ತಾರೆ. ಇನ್ನು ಹಲವರುತಮ್ಮ ಬದುಕು ಬೇರೊಬ್ಬರಿಂದ ಅಥವಾ ಅದೃಷ್ಟದ ಮೂಲಕ ಬದಲಾಗುತ್ತದೆಂಬ ಭ್ರಮೆಯಲ್ಲಿ ಮುಳುಗಿಹೋಗಿರುತ್ತಾರೆ. ತೆವಳುವ ಕಂಬಳಿಹುಳವು ಹಕ್ಕಿಯಂತೆ ಹಾರುವ ಕನಸು ಕಾಣುತ್ತಾ ಗೂಡನ್ನು ಹರಿದು ಚಿಟ್ಟೆಯಾಗಿ ರೂಪಾಂತರಹೊಂದಿ ಹೊರಬರುವಂತೆ ಈ ಜಾಡ್ಯಗಳನ್ನು ಕಿತ್ತೆಸೆಯಲು ನಮ್ಮಲ್ಲಿ ಕೂಡ ತೀವ್ರ ತೆರನಾದ ಪರಿವರ್ತನೆಯೆಂಬ ಕ್ರಾಂತಿಗೆ ಕಿಚ್ಚೊಂದನ್ನು ಹಚ್ಚಬೇಕಿದೆ. `ಈ ಬದುಕು ಇರುವುದು ಸುಮ್ಮನೆ ಸವೆಯುವುದಕ್ಕಲ್ಲಬದಲಿಗೆ ಏನಾದರೊಂದು ಅಸಾಧಾರಣವಾದ ಸಾಧನೆ ಮಾಡಿ ಯಶಸ್ವಿ ಬದುಕನ್ನು ಸವಿಯುವುದಕ್ಕೆಂಬುದನ್ನುಅರಿತು ಬದುಕೆಂಬ ಕುಲುಮೆಗೆ ಆತ್ಮವಿಶ್ವಾಸಶಿಸ್ತುಶ್ರಮ ಹಾಗೂ ಸಾಹಸಗಳೆಂಬ ಸೌದೆಯನ್ನು ಹಾಕಿ ಕ್ರಿಯಾಶೀಲತೆ ಎಂಬ ಆಯುಧವನ್ನು ಹರಿತಗೊಳಿಸಿ ಜ್ಞಾನವೆಂಬ ಕಿಚ್ಚನ್ನು ಹಚ್ಚಿ ಬದುಕಿನ ಹೋರಾಟದಲ್ಲಿ ಯಶಸ್ಸೆಂಬ ಗೆಲುವು ಸಾಧಿಸಲು ಪ್ರೇರಣೆಯ ಮುನ್ನುಡಿಯೇ ಈ `ಸ್ವಯಂ ಕ್ರಾಂತಿ'!

View full details

Talk about your brand

Share information about your brand with your customers. Describe a product, make announcements, or welcome customers to your store.