Skip to product information
1 of 2

Gireesh. V. S.

ಸ್ವಾಮಿಜಿ ಮಾಡಿದ ಯಾಗಗಳು

ಸ್ವಾಮಿಜಿ ಮಾಡಿದ ಯಾಗಗಳು

Publisher -

Regular price Rs. 500.00
Regular price Rs. 500.00 Sale price Rs. 500.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 307

Type - Paperback

Gift Wrap
Gift Wrap Rs. 15.00

ಪುರಾಣದಿಂದ ಆರಂಭಿಸಿ ರಾಮಾಯಣ, ಮಹಾಭಾರತ, ಉಪನಿಷತ್ತು ಇವುಗಳಲ್ಲೆಲ್ಲ ಪ್ರಕೃತಿಯ ರಕ್ಷಣೆಗಾಗಿ, ಅಧಿಕಾರಕ್ಕಾಗಿ, ಜ್ಞಾನ ಸಂಪಾದನೆಗಾಗಿ, ಮಕ್ಕಳನ್ನು ಪಡೆಯುವ ಸಲುವಾಗಿ, ಮೋಕ್ಷಕ್ಕಾಗಿ ಇವೆಲ್ಲವನ್ನು ಪಡೆಯುವುದಕ್ಕಾಗಿ ಹಲವಾರು ಜನ ಹಲವಾರು ಯಾಗಗಳನ್ನು ಮಾಡಿದ್ದಾರೆ.

ಕಠೋಪನಿಷತ್ತು ಎಂಬ ಶ್ರೇಷ್ಠ ಉಪನಿಷತ್ತು ನಮಗೆ ಸಿಕ್ಕಿದ್ದು, ವಾಜಶ್ರವಸ್ ಮಾಡುತ್ತಿದ್ದ ವಿಶ್ವಜಿತ್ ಯಾಗದ ಮುಖಾಂತರ, ಇದಲ್ಲದೆ ರಾಮಾಯಣ ಮಹಾಭಾರತದಲ್ಲಿ ಅಶ್ವಮೇಧಯಾಗ, ರಾಜಸೂಯಾಗ, ಪುತ್ರಕಾಮೇಷ್ಟಿಯಾಗ, ಸರ್ಪಯಾಗ ಹೀಗೆ ಹಲವಾರು ಯಾಗಗಳ ಹೆಸರುಗಳನ್ನು ನಾವು ಕೇಳುತ್ತಾ ಇರುತ್ತೇವೆ. ಹಾಗಾದರೆ ಈ ಯಾಗಗಳು ಎಂದರೆ ಏನು? ಅದರಲ್ಲಿರುವ ವೈಜ್ಞಾನಿಕತೆ ಏನು? ಯಾಗಗಳನ್ನು ಯಾವ ಉದ್ದೇಶದಿಂದ ಮಾಡಲಾಗುತ್ತದೆ?

ಹಿಂದಿನ ಕಾಲದಲ್ಲಿ ಪ್ರತಿ ರಾಜನು ತನ್ನ ಆಡಳಿತ ಸಮಯದಲ್ಲಿ ಏಕೆ ಒಂದಲ್ಲ ಒಂದು ಯಾಗವನ್ನು ಮಾಡುತ್ತಾ ಇದ್ದನು. ಯಾಗವೆಂಬದು ಭಾರತೀಯ ಸಂಸ್ಕೃತಿಯಲ್ಲಿ ಹೇಗೆ ಹಾಸು ಹೊಕ್ಕಾಗಿದೆ. ನಿಜವಾಗಿ ಯಾಗಗಳನ್ನು ಮಾಡಲು ಯಾವ ರೀತಿಯ ಅಳತೆಗಳಿರಬೇಕು ಎಷ್ಟು ಅಧ್ಯಯನ ಮಾಡಿರಬೇಕು ಯಾವ ರೀತಿ ಸಂಯೋಜನೆಯನ್ನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಈ ಪುಸ್ತಕವು ನಿಮಗೆ ಒಂದಷ್ಟು ವಿಷಯವನ್ನು ತಿಳಿಸುವ ದಾರಿದೀಪವಾಗಬಹುದು. 

View full details