Skip to product information
1 of 1

ಡಾ. ಸಿ. ಪಿ. ಕಮತಿ

ಸ್ವಾತಂತ್ರ್ಯಕ್ಕಾಗಿ ಭಾರತದ ಹೋರಾಟ

ಸ್ವಾತಂತ್ರ್ಯಕ್ಕಾಗಿ ಭಾರತದ ಹೋರಾಟ

Publisher:

Regular price Rs. 675.00
Regular price Rs. 675.00 Sale price Rs. 675.00
Sale Sold out
Shipping calculated at checkout.

'ಸ್ವಾತಂತ್ರ್ಯಕ್ಕಾಗಿ ಭಾರತದ ಹೋರಾಟ' ಗ್ರಂಥವು ದೇಶದ ಮಹಾಕಾವ್ಯ ಸಾದೃಶ್ಯ ಸ್ವಾತಂತ್ರ್ಯ ಸಂಘರ್ಷದ ಏಕೈಕ ಮತ್ತು ವಿಶ್ವಸನೀಯ ಅಧ್ಯಯನವಾಗಿದೆ. ಈ ಅಭಿಜಾತ ಕೃತಿ ಬ್ರಿಟಿಷರ ವಿರುದ್ಧ ನಡೆಸಲಾದ 1857ರ ಅಯಶಸ್ವಿ ಮಹಾಕ್ರಾಂತಿಯೊಂದಿಗೆ ಪ್ರಾರಂಭಗೊಂಡು 1947ರ ಭಾರತ ಸ್ವಾತಂತ್ರ್ಯದೊಂದಿಗೆ ಅಂತ್ಯ ಗೊಳ್ಳುತ್ತದೆ. ಹಲವಾರು ವರ್ಷಗಳ ಸಂಶೋಧನೆ ಮತ್ತು ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ಕೈಕೊಂಡ ವ್ಯಕ್ತಿಗತ ಸಂದರ್ಶನಗಳನ್ನು ಆಧರಿಸಿದ ಈ ಗ್ರಂಥ ಈ ಕಾಲಾವಧಿಯ ಇತಿಹಾಸದ ಸ್ಪಷ್ಟ ಮತ್ತು ಪ್ರಾಮಾಣಿಕ ದೃಷ್ಟಿಕೋನವೊಂದನ್ನು ಒದಗಿಸುತ್ತದೆ.

ಹಾಗೂ ವರ್ತಮಾನವನ್ನು ಭೂತಕಾಲದ ಬೆಳಕಿನಲ್ಲಿ ಅರ್ಥಮಾಡಿಕೊಳ್ಳಬಯಸುವವರೆಲ್ಲರಿಗೂ ಈ ಗ್ರಂಥದ ಅಧ್ಯಯನ ಅತ್ಯಗತ್ಯವೆನಿಸುತ್ತದೆ''

ಈ ಗ್ರಂಥದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟ ಕುರಿತು ಆಧುನಿಕ ಭಾರತದ ಹಲವು ಅತ್ಯಂತ ಪರಿಣತ ಇತಿಹಾಸಕಾರರು ಖಚಿತ ಜ್ಞಾನ ಒದಗಿಸಿದ್ದಾರೆ.

ಪ್ರಕಾಶಕರು - ನವಕರ್ನಾಟಕ ಪ್ರಕಾಶನ

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)