Kum. Veerabhadrappa
ಸುಪಾರಿ
ಸುಪಾರಿ
Publisher - ಸಪ್ನ ಬುಕ್ ಹೌಸ್
Regular price
Rs. 450.00
Regular price
Rs. 450.00
Sale price
Rs. 450.00
Unit price
/
per
- Free Shipping Above ₹250
- Cash on Delivery (COD) Available
Pages - 402
Type - Hardcover
ಕುಂವೀ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಗಣ್ಯಸ್ಥಾನ ನಿರ್ಮಿಸಿಕೊಂಡಿರುವ ಲೇಖಕ. ಈ ಕೃತಿಯಲ್ಲಿ ನಿರೂಪಿಸಲ್ಪಟ್ಟ ಷೋಅಸ್ ವ್ಯವಸ್ಥೆ, ತನ್ನ ಹತ್ಯೆಗೆ ತಾನೆ ಸುಪಾರಿ ಕೊಟ್ಟುಕೊಳ್ಳುವುದು ಎನ್‌ಕೌಂಟರ್ ವಿಷಯದಲ್ಲಿ ಪಿಹೆಚ್ಡಿ ಪಡೆದ ಉನ್ನತ ಪೋಅಸ್ ಅಧಿಕಾರಿಗಳು, ದಯಾನಿಧಿಯ ಅಂತ್ಯ ಮುಂತಾದ ಅನೇಕ ಸುಪಾರಿ ಜಗತ್ತಿನ ಚಿತ್ರಣಗಳ ಮೂಲಕ ಓದುಗರ ಕುತೂಹಲವನ್ನು ಕೊನೆ ಪುಟಗಳವರೆಗೆ ಹಿಡಿದಿಟ್ಟುಕೊಳ್ಳುವ ಕಾದಂಬರಿ ಇದು. ಪುಳಕಗೊಳ್ಳುವ, ಎದೆ ಝಲ್ಲೆನ್ನಿಸುವ ನಿರೂಪಣಿಗಳ ಮೂಲಕ ಸುಪಾರಿಯ ಹಲವು ಪದರುಗಳನ್ನು, ನಿಗೂಢತೆಯನ್ನು ಹೇಳುವ ಈ ಕೃತಿ ಹಲವು ಸಾಮಾಜಿಕ ವಾಸ್ತವಗಳನ್ನು ತೆರೆದಿಡುತ್ತದೆ. ಈ ಕಾದಂಬರಿಯನ್ನು ಓದುಗರು ಮೆಚ್ಚುತ್ತಾರೆ ಎಂಬ ನಂಬಿಕೆ ನನ್ನದು.
- ಅಗ್ರಹಾರ ಕೃಷ್ಣಮೂರ್ತಿ
ಈ ಕೃತಿಯ ಸ್ವರೂಪವು ಒಂದು ರಹಸ್ಯಮಯ ಕೋಟೆಯ ಸ್ವರೂಪವನ್ನು ಹೋಲುತ್ತದೆ. ಅಲ್ಲದೆ ಕಾದಂಬರಿ ಪ್ರಕಾರದ ಜನಪ್ರಿಯ ಬಗೆಗಳಲ್ಲಿ ಒಂದಾದ crime thriller ನ ಕೆಲವು ಅಂಶಗಳನ್ನು ಕುಂವೀ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಸುಪಾರಿ ಹಂತಕರಿಲ್ಲದ ಜಮೀನ್ದಾರಿ ಮತ್ತು ರಾಜಕೀಯ ಆಧಾರಿತ ಬಂಡವಾಳಶಾಹಿ ವ್ಯವಸ್ಥೆಗಳು ಬದುಕಲಾರವು ಎನ್ನುವ ಕರಾಳ ಸತ್ಯವು ಈ ಕೃತಿಯ ಉದ್ದಕ್ಕೂ ಅನುರಣಿತವಾಗಿದೆ. ಇದು ಅಂಚಿನ ಬದಲು ಕೃತಿಯ ಕೇಂದ್ರದಲ್ಲಾದ್ದರೆ ಅದರ ಪರಿಣಾಮವೆ ಬೇರೆಯಾಗುತ್ತಿತ್ತು. ಕುಂವೀ ಅವರ ದಣಿವಲಯದ ಪ್ರಯೋಗಶೀಲತೆಯ ಇನ್ನೊಂದು ಫಲವಾಗಿ ಈ ಕೃತಿ ಇದೆ. ಇದನ್ನು ಓದಲು ತೊಡಗುವುದು ಒಂದು ಲತಿಯ ಸುಪಾರಿ ಸ್ವೀಕಲಸಿದಂತೆ, ಆದರೆ ಇದು ಕುತೂಹಲಕಾರಿ ಪ್ರಯಾಣವಾಗಿದೆ.
- ಪ್ರೊ. ರಾಜೇಂದ್ರ ಚೆನ್ನಿ

Share
Subscribe to our emails
Subscribe to our mailing list for insider news, product launches, and more.