Gunjuru Ramachandra Shastry
ಶ್ರೀ ಸ್ವರ್ಣಗೌರಿ ವ್ರತ ಕಥೆ
ಶ್ರೀ ಸ್ವರ್ಣಗೌರಿ ವ್ರತ ಕಥೆ
Publisher - ಶ್ರೀನಿಧಿ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 64
Type - Paperback
Couldn't load pickup availability
ವ್ರತ ಸೂಚನೆಗಳು
* ವ್ರತವನ್ನು ಆಚರಿಸುವಲ್ಲಿ ದೃಢ ಚಿತ್ತರಾಗಿರಬೇಕು.
* ಪೂಜಾ ಮಂಟಪವನ್ನು ತಳಿರು ತೋರಣ, ಬಾಳೇಕಂಬ, ರಂಗವಲ್ಯಾದಿಗಳಿಂದ ಸಿಂಗರಿಸಬೇಕು.
* ತನ್ನ ಶಕ್ತಿಗೆ ಲೋಪಬರದಂತೆ ಸಹಿ ಭಕ್ಷ್ಯಗಳನ್ನೂ, ಆಯಾಕಾಲದಲ್ಲಿ ದೊರೆಯತಕ್ಕ ಹಣ್ಣುಗಳನ್ನು
* ನಿವೇದಿಸಬೇಕಲ್ಲದೆ ಪೂಜೆಗೆ ಆಯಾಕಾಲಕ್ಕೆ ದೊರೆಯತಕ್ಕ ಹೂಗಳನ್ನು ಸಿದ್ಧಪಡಿಸಿರಬೇಕು.
* ಆವಾಹನಾ ಕಲಶಗಳನ್ನು ಸಾಕ್ಷಾತ್ ದೇವತಾಮೂರ್ತಿಗಳೆಂದೇ ಭಾವಿಸಬೇಕು. ಯಾವುದೇ ಕಾರಣಕ್ಕೂ ಆವಾಹನೆಯ ನಂತರ ಪೂಜಾ ಸಮಾಪ್ತಿಗೆ ಮೊದಲು ಕಲಶ, ವಿಗ್ರಹ, ಚಿತ್ರಪಟಗಳನ್ನು ಕದಲಿಸಬಾರದು.
* ಪೂಜೆಗೆ ಬೇಕಾದ ಸಾಮಗ್ರಿಗಳನ್ನು ಒಂದು ದಿನ ಮುಂಚಿತವಾಗಿಯೇ ಸರಿಯಾದ ಕ್ರಮದಲ್ಲಿ ಹೊಂದಿಸಿಕೊಂಡು ಸಿದ್ಧವಾಗಿಟ್ಟುಕೊಂಡರೆ ವ್ರತವು ಸುಗಮವಾಗಿ ನೆರವೇರಲು ಸಹಕಾರಿಯಾಗುವುದು.
- ಪೂಜಾ ಮಂಟಪದಲ್ಲಿ ದೇವಾತಮೂರ್ತಿಯನ್ನು ಅಥವಾ ಆವಾಹನಾ ಕಲಶವನ್ನು ಪೂರ್ವಕ್ಕೆ ಅಭಿಮುಖವಾಗಿಡುವುದು ಉತ್ತಮ. ಉತ್ತರ ದಿಕ್ಕಿಗಿಡುವುದು ಮಧ್ಯಮ.
- * ಕಲಶದಲ್ಲಿ ನೀರು ತುಂಬಿ, ತುಳಸಿ, ಬಟ್ಲಡಿಕೆ, ನಾಣ್ಯ, ಪಂಚಪಲ್ಲವ (ಅಶ್ವಥ,ಆಲ, ಮಾವು, ತುಳಸಿ, ಅತ್ತಿಗಿಡದ ಚಿಗುರು) ಹಾಕಿ ಕಲಶವನ್ನು ಅಲಂಕರಿಸಬೇಕು. ನಂತರ ಕಲಶದ ಮೇಲೆ ಅರಿಶಿನ, ಕುಂಕುಮ ಹಚ್ಚಿದ ಜುಟ್ಟಿರುವ ಒಳ್ಳೆಯ ತೆಂಗಿನಕಾಯಿಯನ್ನು ಕೂರಿಸಿ ನಂತರ ಕಲಶವನ್ನು ಆಭರಣ, ಮಂಗಳದ್ರವ್ಯಾದಿಗಳಿಂದ ಅಲಂಕರಿಸಬೇಕು.
* ಪ್ರತಿಯೊಂದು ಸಲ ನೀರಾಜನ ಮಾಡುವಾಗಲೂ ಪ್ರತ್ಯೇಕ ಬತ್ತಿಗಳನ್ನೇ ಬಳಸಬೇಕು.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.