Vidwan Shri Ramacharya
ಶ್ರೀ ರಾಘವೇಂದ್ರ ಪೂಜಾವಿಧಾನ - ಮಹಿಮೆ - ಸ್ತೋತ್ರ
ಶ್ರೀ ರಾಘವೇಂದ್ರ ಪೂಜಾವಿಧಾನ - ಮಹಿಮೆ - ಸ್ತೋತ್ರ
Publisher - ಶ್ರೀನಿಧಿ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 48
Type - Paperback
Couldn't load pickup availability
ಪ್ರಸ್ತಾವನೆ
ಜಗದ್ಗುರು ಶ್ರೀ ರಾಘವೇಂದ್ರ ಸ್ವಾಮಿಗಳು ಕಲಿಯುಗ ಕಲ್ಪತರು ಎನಿಸಿ, ತಮ್ಮ ಭಕ್ತರ ಸರ್ವಾಭೀಷ್ಟಗಳನ್ನು ಮೂರು ಶತಮಾನಗಳಿಂದಲೂ ಕರುಣಿಸುತ್ತಿದ್ದಾರೆ. ಶ್ರೀ ಗುರುಗಳ ಮಹಿಮಾತಿಶಯಗಳಿಂದ ಹಲವಾರು ಭಕ್ತರು ತಮ್ಮ ಕ್ಷೇಶಗಳನ್ನು ಪರಿಹರಿಸಿಕೊಂಡು ಅವರ ನಾಮಸ್ಮರಣೆಯನ್ನು ಭಕ್ತಿಯಿಂದ ಮಾಡುತ್ತಿದ್ದಾರೆ. "ಅಘಾದ್ರಿ ಸಂಭೇದನ ದೃಷ್ಟಿ ವಜ್ರ" ಎಂದರೆ ಶ್ರೀ ಗುರುರಾಜರ ಕೃಪಾವಲೋಕನದಿಂದಲೇ ಪಾಪಗಳೆಂಬ ಪರ್ವತಕ್ಕೆ ವಜ್ರಾಯುಧದಿಂದ ಪ್ರಹಾರ ಮಾಡುತ್ತಾರೆ ಎಂಬ ಮಾತು ಸತ್ಯವಾಗಿದೆ.
ಶ್ರೀ ಗುರುರಾಜರ ಸರಳ ಪೂಜಾ ವಿಧಾನವನ್ನು ಇಲ್ಲಿ ನೀಡಲಾಗಿದೆ. ಶ್ರೀ ರಾಯರ ಕೆಲವು ಸ್ತೋತ್ರಗಳನ್ನು ಇಲ್ಲಿ ಸೇರಿಸಲಾಗಿದೆ. ಭಕ್ತರು ಇದನ್ನು ಪ್ರೇಮಾದರಗಳಿಂದ ಸ್ವಾಗತಿಸಿ, ಗುರುಕೃಪೆಗೆ ಪಾತ್ರರಾಗಲೆಂದು ಹಾರೈಸುತ್ತೇನೆ.
- ಸಂಗ್ರಾಹಕ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.