Skip to product information
1 of 2

Ganesh Hegade

ಸ್ಪೂರ್ತಿಯ ಅಲೆಗಳು

ಸ್ಪೂರ್ತಿಯ ಅಲೆಗಳು

Publisher -

Regular price Rs. 120.00
Regular price Sale price Rs. 120.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 124

Type - Paperback

Gift Wrap
Gift Wrap Rs. 15.00

ಪ್ರಾಚೀನ ಕಾಲದಿಂದಲೂ ಭಾರತವು ಜಗತ್ತಿಗೆ 'ವಸುಧೈವ ಕುಟುಂಬಕಂ' ಮತ್ತು ಸಹಿಷ್ಣುತೆಯ ಪಾಠಗಳನ್ನು ಹೇಳಿಕೊಡುತ್ತಿದೆ. ಇದು ಮುಂದಿನ ದಿನಗಳಲ್ಲಿ ನಮ್ಮ ಮುಂದಿನ ಪೀಳಿಗೆಗೂ ಮುಂದುವರಿಯಬೇಕಾಗಿದೆ. ಪ್ರಪಂಚದ ಇತಿಹಾಸದಲ್ಲಿ ವಿಜ್ಞಾನ, ಧರ್ಮ, ತತ್ವಶಾಸ್ತ್ರ, ರಾಜಕೀಯ ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಅಸಾಧಾರಣ ಸ್ಪೂರ್ತಿದಾಯಕ ವಿಷಯಗಳನ್ನು ನಾವು ಕೇಳುತ್ತಿರುತ್ತೇವೆ ಅಥವಾ ನೋಡುತ್ತಿರುತ್ತೇವೆ. ಇಂತಹ ವಿಷಯಗಳೇ ನಮ್ಮ ಯುವ ಜನಾಂಗಕ್ಕೆ ಮಾದರಿಯಾಗಬೇಕಿದೆ.

ಸಮಾಜದ ಅಪೂರ್ವ ವ್ಯಕ್ತಿಗಳ ಮಾದರಿ ಕೆಲಸಗಳನ್ನು ಯುವ ಪೀಳಿಗೆಯು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಸರ್ವಶ್ರೇಷ್ಠ ವ್ಯಕ್ತಿಗಳಾಗಿ ಹೊರಹೊಮ್ಮಿ, ಉತ್ತಮವಾದ ಸಮಾಜವನ್ನು ನಿರ್ಮಾಣ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಕೆಲವೊಂದು ಅಪೂರ್ವ ವ್ಯಕ್ತಿಗಳು ಮತ್ತು ಅವರ ಜೀವನದಲ್ಲಿ ನಡೆದುಹೋದ ಕೆಲವು ಸ್ಫೂರ್ತಿದಾಯಕ ಘಟನೆಗಳನ್ನು ಇಲ್ಲಿ ನಿರೂಪಿಸಲಾಗಿದೆ.

View full details