Jayaprakash Nagatihalli
Publisher - ಸಪ್ನ ಬುಕ್ ಹೌಸ್
Regular price
Rs. 90.00
Regular price
Sale price
Rs. 90.00
Unit price
per
Shipping calculated at checkout.
- Free Shipping
- Cash on Delivery (COD) Available
Pages -
Type -
Couldn't load pickup availability
ಸೋಲೇ ಗೆಲುವಿನ ಮೆಟ್ಟಿಲು ಎಂಬ ಮಾತುಗಳನ್ನು ನಾವು ಕೇಳುತ್ತಿರುತ್ತೇವೆ. ಇದರ ಅಂತರಾರ್ಥವನ್ನು ತಿಳಿಯಬೇಕು. ಅನೇಕ ಸೋಲುಗಳಾದರೂ ಇವೆಲ್ಲವನ್ನೂ ನಮ್ಮ ಸಾಧನೆಯ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳಬೇಕು. ಹೆಚ್ಚು ಸೋಲುಂಟಾದರೆ, ಹೆಚ್ಚು ಎತ್ತರದ ಸಾಧನೆ ಮಾಡಲು ಸಹಾಯಕವೆಂಬ ಭಾವನೆ ಮೂಡಿಸಿಕೊಳ್ಳಬೇಕು.
ಅಸಂತೋಷವೇ ಏಳ್ಗೆಯ ಮೂಲ ಎಂದರು ಹಿರಿಯ ಸಂಶೋಧಕರಾದ ಶಂ.ಬಾ. ಜೋಷಿಯವರು. ಸೂಕ್ಷ್ಮವಾಗಿ ಇವರ ಅನಿಸಿಕೆಯನ್ನು ಗಮನಿಸಿದರೆ, ಸಂತೃಪ್ತ ವ್ಯಕ್ತಿಯಿಂದ ದೊಡ್ಡ ಸಾಧನೆಗಳನ್ನು ಸಾಧಿಸಲಾಗುವುದಿಲ್ಲ ಎಂಬುದು ತಿಳಿಯುತ್ತದೆ. ಹೀಗಾಗಿ, ಅಸಂತೋಷ ಅಥವಾ ಅತೃಪ್ತಿ ಒಳ್ಳೆಯದೇ ಹೊರತು ಕೆಟ್ಟದ್ದಲ್ಲವೆಂಬುದನ್ನು ಅರಿಯ ಬೇಕು. ಈ ಸತ್ಯವನ್ನು ಅರಿತವರಷ್ಟೇ ಜೀವನದಲ್ಲಿ ದೊಡ್ಡ ದೊಡ್ಡ ಸಾಧನೆಗಳನ್ನು ಮಾಡಿದ್ದಾರೆ. ಅಂತಹ ಮಹಾನ್ ವ್ಯಕ್ತಿಗಳು ನಮ್ಮ ಕಣ್ಮುಂದೆಯೇ ಇದ್ದಾರೆ. ಅಂತಯೇ ಪ್ರತಿಯೊಬ್ಬರೂ ಅವರವರ ಜೀವನದಲ್ಲಿ ಎದುರಿಸುವ ಸಣ್ಣಪುಟ್ಟ ಸಂದರ್ಭಗಳೂ ಅವರ ಬಾಳಿನ ದಿಕ್ಕು-ದಿಶೆಯನ್ನು ಬದಲಾಯಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಬಂದಂತೆ ಬದುಕುವುದಕ್ಕಿಂತ ಅಂದುಕೊಂಡಂತೆ ಬದುಕುವುದು ಪ್ರತಿಯೊಬ್ಬರಿಗೂ ಸಾಧ್ಯವಿದೆ. ಈ ಅರಿವು ಮೂಡಿಸುವಲ್ಲಿನ ಒಂದು ಪ್ರಯತ್ನವೇ ಈ ಪುಸ್ತಕ.