Saisuthe
ಸಿಂಧುರ
ಸಿಂಧುರ
Publisher - ವಸಂತ ಪ್ರಕಾಶನ
- Free Shipping Above ₹350
- Cash on Delivery (COD) Available*
Pages - 110
Type - Paperback
Couldn't load pickup availability
'ಕವಿಗಳು, ಸಾಹಿತಿಗಳು ಜೀವನವನ್ನು ಅದು ಇರುವುದಕ್ಕಿಂತ ಹೆಚ್ಚು ಸುಂದರವಾಗಿ ತೋರಿಸುತ್ತಾರೆ. ಘನತೆವೆತ್ತ ಮಾನವ ಪಾತ್ರಗಳನ್ನು ನಿರೂಪಿಸುತ್ತಾರೆ. ಆ ಮೂಲಕ ಅವರು ಜನರ ಮನಸ್ಸಿಗೆ ಪುಳಕ ತಂದು ಕೀಳು ಭಾವನೆಗಳನ್ನು ಓಡಿಸುತ್ತಾರೆ. ಹಾಗಾಗಿ ಕಲೆ, ಸಾಹಿತ್ಯ, ಜನರ ಮೇಲೆ ಒಳ್ಳೆ ಪ್ರಭಾವ ಬೀರುತ್ತವೆ. ಮನಸ್ಸುಗಳು ಸಕಾರಾತ್ಮಕ ಭಾವದಿಂದ ಪ್ರಭಾವಗೊಳ್ಳುತ್ತದೆ. ಆ ಕಾರಣದಿಂದ ಅವಕ್ಕೆ ಸಮಾಜದಲ್ಲಿ ಅಗ್ರಸ್ಥಾನವಿರಬೇಕು.'
-ಅರಿಸ್ಟಾಟಲ್
ಇದು ಸತ್ಯವೇ! ಸಾಹಿತಿಗಳು, ಕಲಾವಿದರು ಜನರ ಮನಸ್ಸುಗಳಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಸಮಾಜದಲ್ಲಿನ ಬದಲಾವಣೆಗಳೊಂದಿಗೆ ನಿರಂತರ ಸ್ಪಂದಿಸುವ ಮಾರ್ಗದರ್ಶನ ನೀಡುತ್ತಲೇ ಇದ್ದಾರೆ.
ಪುಸ್ತಕಗಳು ಜ್ಞಾನ ನೀಡುವ ಕಲ್ಪವೃಕ್ಷಗಳು. ಅವುಗಳ ಆಶಯ ಸಮೃದ್ಧಿಯನ್ನು ನೀಡುವುದಾಗಿದೆ.
Share

Subscribe to our emails
Subscribe to our mailing list for insider news, product launches, and more.