Saisuthe
ಶ್ರೀನಿಧಿಪುರದ ವಿಸ್ಮಿತ
ಶ್ರೀನಿಧಿಪುರದ ವಿಸ್ಮಿತ
Publisher - ವಸಂತ ಪ್ರಕಾಶನ
- Free Shipping Above ₹350
- Cash on Delivery (COD) Available*
Pages - 176
Type - Paperback
Couldn't load pickup availability
ಬರವಣಿಗೆಯೆನ್ನುವುದು ಅನುಭವ ಮತ್ತು ಕಲ್ಪನೆಯ ಅನುಸಂಧಾನ, ಅನುಭವ ಒಂದನ್ನು ಅವಲಂಬಿಸಿ ಸಾಹಿತ್ಯ ರಚನೆ ಸಾಧ್ಯವಿಲ್ಲ! ಅದಕ್ಕೆ ಕಲ್ಪನೆಯ ಅದ್ಭುತ ಮೆರಗು ಅಗತ್ಯ. ಇಲ್ಲದಿದ್ದರೆ, ಬರಿ ವರದಿಯಾಗುವ ಅಪಾಯವಿದೆ. ಅನುಭವದ ತಳಹದಿ ಇಲ್ಲದ ಕಲ್ಪನೆಯ ಬರವಣಿಗೆ ಓದುಗರಿಗೆ ರುಚಿಸದು.
ಇಂಥ ಒಂದು ಪ್ರಯತ್ನಕ್ಕೆ ಕೈ ಹಾಕಿದವಳು ವಿಸ್ಮಿತ.
ಪ್ರತಿ ಊರಿಗೂ ಅದರದ್ದೇ ಆದ ಒಂದು ವ್ಯಕ್ತಿತ್ವ ಇರುತ್ತದೆ. ಆದರೆ ಬರಿ ಪ್ರವಾಸಕ್ಕೆಂದು ಬಂದವರಿಗೆ ಅದು ದಕ್ಕುವುದಿಲ್ಲ. ಆದರೆ ವಿಸ್ಮಿತ ಶ್ರೀನಿಧಿಪುರಕ್ಕೆ ಬಂದ ಉದ್ದೇಶವೇ ಬೇರೆ ಇತ್ತು. ಅಲ್ಲಿನ ಸನಾತನ ಸಂಸ್ಕೃತಿ ಪರಂಪರೆ ಜೀವಕಳೆಯನ್ನು ಅಮ್ಮನಿಗೆ ಅರ್ಪಿಸಲೆಂಬ ದೊಡ್ಡ ಉದ್ದೇಶವಿಟ್ಟುಕೊಂಡು ಶ್ರೀನಿಧಿಯ ಸನ್ನಿಧಿಗೆ ಬರುತ್ತಾಳೆ.
ಅಲ್ಲಿ ಕಂಡದ್ದನ್ನೆಲ್ಲ ಬರವಣಿಗೆಯಲ್ಲಿ ಮೂಡಿಸಿ ಸಫಲಳಾಗುತ್ತಾಳೆ. ಅದನ್ನು ಕಾದಂಬರಿಯಲ್ಲಿ ಕಾಣುತ್ತೀರಿ.
Share

Subscribe to our emails
Subscribe to our mailing list for insider news, product launches, and more.