Dr. K. S. Narayanacharya
ಶ್ರೀ ರಾಮಕಥಾವತಾರ
ಶ್ರೀ ರಾಮಕಥಾವತಾರ
Publisher - Sahithya Prakashana
- Free Shipping Above ₹350
- Cash on Delivery (COD) Available*
Pages - 224
Type - Paperback
Couldn't load pickup availability
.....'ಶ್ರೀ ರಾಮಾವತಾರ ಸಂಪೂರ್ಣವಾದಾಗ' ಎಂಬ ನನ್ನ ಕೃತಿಯಲ್ಲಿ ಇದೇ ವಿಷಯವಿದ್ದರೂ, ನಿರೂಪಣೆ, ಶೈಲಿ, ವ್ಯಾಪ್ತಿ, ಕಥೆಯ ಓಟಗಳಲ್ಲಿ ಅಜಗಜಾಂತರ ವ್ಯತ್ಯಾಸವನ್ನು ನೀವು ಗುರುತಿಸಬಲ್ಲಿರಿ! ಈ ಕೃತಿ ಇಂದಿಗೆ ಸುಮಾರು 16-18 ವರ್ಷಗಳ ಹಿಂದೆ, ಒಂದು ಚಿತ್ರ ತಯಾರಿಕೆಗಾಗಿ, ನಿರ್ಮಾಪಕರ ಒತ್ತಾಯದಿಂದ ಬರೆದದ್ದು. ಇಲ್ಲಿ ಹಾಡುಗಳಿವೆ, ಸಂಭಾಷಣೆಗಳಲ್ಲಿ ನಾಟಕೀಯತೆ ಇದೆ; ಕುತೂಹಲ ಕಥಾನಕವೂ ಇದೆ ಎಂದು ಕಾಣುತ್ತೀರಿ. ನನ್ನ ಯಾವುದೇ ಎರಡು ಕೃತಿಗಳಲ್ಲೂ ಶ್ರೀರಾಮನನ್ನು ಕುರಿತದ್ದಾಗಲಿ, ಶ್ರೀ ಕೃಷ್ಣನನ್ನು ಕುರಿತದ್ದಾಗಲಿ - ನೀವು ಕೊಂಚವೂ
ಶ್ರೀ ರಾಮಕಥಾವತಾರ ಡಾ. ಕೆ. ಎಸ್. ನಾರಾಯಣಚಾರ್ಯ ಅವರ ಈ ಶ್ರೇಷ್ಠ ಕೃತಿ ರಾಮಾಯಣದ ಕಥೆಯನ್ನು ಆಧುನಿಕ ದೃಷ್ಟಿಕೋನದಿಂದ ಪ್ರಸ್ತುತಪಡಿಸುತ್ತದೆ. ಪೌರಾಣಿಕ ಮೂಲ್ಯಗಳು ಮತ್ತು ಸಾಂಸ್ಕೃತಿಕ ಜ್ಞಾನದ ಸಮೃದ್ಧ ಭಂಡಾರ, ಈ ಪುಸ್ತಕವು ಪ್ರತಿಯೊಬ್ಬ ಓದುಗನ ಹೃದಯವನ್ನು ಸ್ಪರ್ಶ ಮಾಡುತ್ತದೆ. ಭಗವಾನ್ ರಾಮನ ಜೀವನ ಪರಿಕ್ರಮೆ, ಅವನ ಧರ್ಮ ಮತ್ತು ನೈತಿಕತೆಯ ಪಾಠಗಳು ಈ ಗ್ರಂಥದ ಮೂಲಾಧಾರ. ಸಾಹಿತ್ಯ ಪ್ರೇಮಿಗಳು ಮತ್ತು ಆಧ್ಯಾತ್ಮಿಕ ಸಾಧಕರಿಗೆ ಇದು ಅನಿವಾರ್ಯ ಸಂಗ್ರಹ.
ಪುನರುಕ್ತಿಯನ್ನು ಕಾಣಲಾರಿರಿ ಎಂದು ಧೈರವಾಗಿ ಹೇಳಬಲ್ಲೆ. ಈ ಹೆಗ್ಗಳಿಕೆಗೆ ಕಾರಣ ಮೂಲಕೃತಿಗಳ ಸೊಬಗು, ನಿರಂತರ ಚಿಲುಮೆಯಂತೆ ನಾನಾಮುಖಗಳ ಹೊಳಹುಗಳ ನಿತ್ಯನೂತನತೆ. ಇಲ್ಲಿ ನನ್ನ ಹೆಚ್ಚಳವೇನೂ ಇಲ್ಲ ಎಂದು ನಮ್ರತೆಯಿಂದ ಹೇಳಬಲ್ಲೆ.......
Share

Subscribe to our emails
Subscribe to our mailing list for insider news, product launches, and more.