N. Kousalya Bai
Publisher -
Regular price
Rs. 110.00
Regular price
Rs. 110.00
Sale price
Rs. 110.00
Unit price
per
Shipping calculated at checkout.
- Free Shipping
- Cash on Delivery (COD) Available
Couldn't load pickup availability
ಶ್ರೀಮದ್ಭಾಗವತವು ಶ್ರೀವೇದವ್ಯಾಸರು ರಚಿಸಿದ ಒಂದು ಶ್ರೇಷ್ಠ ಕೃತಿಯಾಗಿದೆ. ಸಾಕ್ಷಾತ್ ಶ್ರೀ ಮನ್ನಾರಾಯಣನ ಅಂಶದಿಂದಲೇ ಜನಿಸಿದ ವ್ಯಾಸರು ಭೂಲೋಕದ ಜನರ ಉದ್ಧಾರಾರ್ಥವಾಗಿ ಜ್ಞಾನಪ್ರಸಾರವನ್ನೇ ತಮ್ಮ ಅವತಾರದ ಉದ್ದೇಶವನ್ನಾಗಿ ಇಟ್ಟುಕೊಂಡಿದ್ದಂತಹ ಮಹಾನುಭಾವರು. ಅವರು 18 ಪುರಾಣಗಳನ್ನು, 18 ಉಪಪುರಾಣಗಳನ್ನೂ ಬರೆದವರು. ಅವುಗಳಲ್ಲಿ ಅತ್ಯಂತ ಶ್ರೇಷ್ಠ ಕೃತಿ ಮಹಾಭಾರತವು ಪಂಚಮವೇದವೆಂಬ ಪ್ರಸಿದ್ಧಿಯನ್ನು ಪಡೆದಿದೆ. ಆದರೂ ಅವರು ತಮ್ಮ ಮನದ ಬಯಕೆಯು ಈಡೇರಲಿಲ್ಲವೆಂದು ಯೋಚಿಸುತ್ತಿದ್ದರು. ಅಷ್ಟರಲ್ಲಿ ನಾರದರು ಬಂದರು. ನಾರದರು ಸೂಚಿಸಿದಂತೆ ವ್ಯಾಸರು ಶ್ರೀಮದ್ಭಾಗವತವನ್ನು ಬರೆದರು.
