1
/
of
1
Sapna Book House
ಶ್ರೀ ಗಾಯತ್ರೀ ಮಂತ್ರ - ಮುದ್ರಾ ಯೋಗ
ಶ್ರೀ ಗಾಯತ್ರೀ ಮಂತ್ರ - ಮುದ್ರಾ ಯೋಗ
Publisher - ಸಪ್ನ ಬುಕ್ ಹೌಸ್
Regular price
Rs. 95.00
Regular price
Rs. 95.00
Sale price
Rs. 95.00
Unit price
/
per
Shipping calculated at checkout.
- Free Shipping Above ₹300
- Cash on Delivery (COD) Available
Pages - 135
Type - Paperback
Couldn't load pickup availability
ಆದಿ ಶಕ್ತಿ ಭಗರ್ವಾ ಸೂರ್ಯನಾರಾಯಣನ ಹನ್ನೆರಡು (12) ಪ್ರಬಲ ಜ್ವಾಲೆ/ಕಿರಣ (Solar falres) ಗಳಲ್ಲಿ ಹತ್ತನೇ 'ಸವಿತೃಕಿರಣಿ' ಭೂಮಿಯ ವಾತಾವರಣಕ್ಕೆ ಹಿತಕರ ಎಂಬುದನ್ನು ಮಹರ್ಷಿಗಳು ಸಂಶೋಧಿಸಿದ್ದಾರೆ. 'ಸವಿತೃ' ಶಕ್ತಿಯ ಮಾತೃ ಸ್ವರೂಪಿ 'ಸಾವಿತ್ರಿ' ಎಂಬ ಸ್ವರೂಪವನ್ನು ವಿಷ್ಣು ರೂಪೀ 'ಗಾಯತ್ರೀ' 'ಛಂದಸ್ಸಿ'ನಲ್ಲಿ ಭಗರ್ವಾ ಸೂರ್ಯ ನಾರಾಯಣನಿಂದ ಬ್ರಹ್ಮರ್ಷಿ ಭಗರ್ವಾ ವಿಶ್ವಾಮಿತ್ರರು ಸಂಸ್ಕಾರವಿಲ್ಲದ 'ಅನಾರ್ಯ'ರನ್ನೂ 'ಆರ್ಯ' ಎಂದರೆ ಶ್ರೇಷ್ಠರನ್ನಾಗಿಸಲು ಗಾಯತ್ರಿ ಮಹಾಮಂತ್ರವನ್ನು ಲೋಕೋದ್ಧಾರಕ್ಕಾಗಿ ಸೂರ್ಯನಿಂದ ಪಡೆದು ಜಗತ್ತಿಗೆ ನೀಡಿದರು.
ನಮ್ಮ ದೇಹದಲ್ಲಿ ಸಂಲಗ್ನವಾಗಿರುವ ಪಂಚಭೂತ ತತ್ವಗಳ ತೇಜಸ್ಸನ್ನು ಗಾಯತ್ರೀ ಮಂತ್ರ ಮುದ್ರಾಗಳಿಂದ ಉದ್ದೀಪಿಸಿ, ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕವಾಗಿ ಸಾಮಾನ್ಯನನ್ನೂ ಔನ್ನತ್ಯಕ್ಕೇರಿಸುವುದೇ ಇಂದಿನ ಅವಶ್ಯವಾದ ಮೂಲತತ್ವವೆನ್ನಿಸಿದೆ.
ಇಂದು ಗಾಯತ್ರೀಮಂತ್ರ ಕೇವಲ ಜಪಕ್ಕೆ ಮಾತ್ರ ಸೀಮಿತವಾಗಿದ್ದು ಇದರೊಡನೆ ಆಚರಿಸಲೇಬೇಕಾದ ಗಾಯತ್ರೀ ಯೋಗಮುದ್ರೆಗಳು ಮರೆತಂತಾಗಿವೆ. ಅವುಗಳನ್ನು ನಿಯಮಿತವಾಗಿ ಆಚರಿಸಲು ಸಹಕಾರಿಯಾದ ಈ ಪುಟ್ಟ ಪುಸ್ತಕವನ್ನು ಹಲವಾರು ವಿದ್ವಾಂಸರಿಂದ ಹಲವಾರು ಮೂಲಗಳಿಂದ ಸಂಗ್ರಹಿಸಿ ಜನತಾ ಜನಾರ್ದನನಿಗೆ ಅರ್ಪಿಸಲಾಗಿದೆ.
ಸಹೃದಯಿಗಳು ಸ್ವೀಕರಿಸಿ, ಸದುಪಯೋಗ ಪಡೆಯಬೇಕೆಂದು ವಿನಯಪೂರ್ವಕ ವಿನಂತಿಸಲಾಗಿದೆ.
-ಆಸೂರಿ. ಕೆ. ರಂಗರಾಜ ಅಯ್ಯಂಗಾರ್

Share

Subscribe to our emails
Subscribe to our mailing list for insider news, product launches, and more.