Skip to product information
1 of 1

Yashawantha Chittala

ಶಿಕಾರಿ

ಶಿಕಾರಿ

Publisher - ಸಾಹಿತ್ಯ ಭಂಡಾರ

Regular price Rs. 245.00
Regular price Sale price Rs. 245.00
Sale Sold out
Shipping calculated at checkout.

- Free Shipping

- Cash on Delivery (COD) Available

ಯಶವಂತ ಚಿತ್ತಾಲರ ಶಿಕಾರಿ ಕಾದಂಬರಿಯ ಕೇಂದ್ರ ಪ್ರತಿಮೆ ಬೇಟೆ. ಕಾದಂಬರಿಯ ಉದ್ದಕ್ಕು ಅದನ್ನೆ ಹೇಳಲಾಗಿದೆ. ಅಹಾರಕ್ಕಾಗಿ ಮನುಷ್ಯ ಮೊದಲಿನಿಂದಲು ಬೇಟೆಯಾಡುತ್ತಾ ಬಂದಿದ್ದಾನೆ. ಆದರೆ, ಇದು ಆ ಬೇಟೆಯಲ್ಲ. ಮನುಷ್ಯ ಮತ್ತು ಮನುಷ್ಯರ ನಡುವಿನ ಬೇಟೆಯಾಗಿದೆ. ಕನ್ನಡಕ್ಕೆ ಹೊಸ ವಸ್ತುವಾಗಿ ಈ ವಿಷಯವನ್ನು ಚಿತ್ತಾಲರು ತಮ್ಮ ಈ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)