Navakarnataka
Publisher -
Regular price
Rs. 40.00
Regular price
Rs. 40.00
Sale price
Rs. 40.00
Unit price
per
Shipping calculated at checkout.
- Free Shipping
- Cash on Delivery (COD) Available
Pages -
Type -
Couldn't load pickup availability
ಭಾರತ ಸರಕಾರ 2013ರಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಕನ್ನಡಿಗ ಪ್ರೊಫೆಸರ್ ಸಿಎನ್‌ಆರ್ ರಾವ್ ಅವರಿಗೆ 'ಭಾರತ ರತ್ನ' ಗೌರವ ಪದವಿಯನ್ನು ನೀಡಿ ಗೌರವಿಸಿದೆ. ಸಚಿನ್ ಸಾಧನೆ ನಮಗೆಲ್ಲ ಗೊತ್ತು. ನೂರು ಶತಕಗಳನ್ನೇ ಸಿಡಿಸಿದ ಅವರಿಗೆ 'ಶತಕಗಳ ಸರದಾರ' ಎನ್ನುತ್ತೇವೆ. ಅವರಂಥ ಕ್ರಿಕೆಟ್ ಆಟಗಾರ ಬೇರೊಬ್ಬರಿಲ್ಲ. ಆದರೆ 'ಯಾರಿವರು ಈ ಪ್ರೊಫೆಸರ್? ಅವರ ಸಾಧನೆ ಏನು?' ಎಂದು ಅನೇಕ ಕನ್ನಡಿಗರೇ ಕೇಳುತ್ತಾರೆ. ಇವರೂ ಶತಕಗಳ ಸರದಾರ! ವಿಜ್ಞಾನ ಲೋಕದಲ್ಲಿ ಯಾವ ಭಾರತೀಯರಿಗೂ ಸಾಧ್ಯವಾಗಿರದಷ್ಟು ಶತಕಗಳನ್ನು ಇವರೂ ಸಿಡಿಸಿದ್ದಾರೆ. ಅವರ ಪರಿಚಯ ಇಲ್ಲಿದೆ.
