Skip to product information
1 of 2

Dr. K. N. Ganeshaiah

ಶಾಕ್ಯಶಕ್ತ ಶಿಲ್ಪ

ಶಾಕ್ಯಶಕ್ತ ಶಿಲ್ಪ

Publisher - ಅಂಕಿತ ಪುಸ್ತಕ

Regular price Rs. 450.00
Regular price Rs. 450.00 Sale price Rs. 450.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type - Paperback

Gift Wrap
Gift Wrap Rs. 15.00

ಶಾಕ್ಯಶಕ್ತ ಶಿಲ್ಪ

ಹದಿನಾರನೇ ಶತಮಾನದ ಪೋರ್ಚುಗೀಸ್ ಯುದ್ಧಪರಿಣಿತನ ಬಗ್ಗೆ ಇತ್ತೀಚೆಗೆ ರಚಿಸಲಾಗಿರುವ ಒಂದು ಪ್ರಸಿದ್ಧ ಪ್ರೇಮಗೀತೆಯ ಸತ್ಯಾಸತ್ಯತೆಯನ್ನು ಸಂಶೋಧಿಸಲೆಂದು, ಸ್ನಾತಕೋತ್ತರ ವಿಧ್ಯಾರ್ಥಿನಿ, ಮೀರಾ ಮೈಯನ್ಮಾರ್ಗೆ ಬಂದಾಗ ಅಪರಿಚಿತ ಗುಂಪೊಂದು ಆಕೆಯನ್ನು ಅಪಹರಿಸುತ್ತದೆ.

ಪಲ್ಲವರ ರಾಜನಿಗೆ ಕಾಂಬೋಡಿಯದ ಬೈರ್ ಸಾಮ್ರಾಜ್ಯದ ರಾಜನೊಬ್ಬ ಕೊಡುಗೆಯಾಗಿ ಕಳುಹಿಸಿದ್ದ ಬಂಗಾರದ ರಥದ ಮೇಲೆ ಅಂತರಾಷ್ಟ್ರೀಯ ಕಳ್ಳರ ಗಮನ ಹರಿದಿರುವ ಸುದ್ದಿಯ ಹಿನ್ನೆಲೆಯಲ್ಲಿ ಭಾರತದ ಸರಕಾರ ಪೂಜಾಳನ್ನು ಒಂದು ರಹಸ್ಯ ಕಾರ್ಯಾಚರಣೆಗೆಂದು ಆಕ್ಷೇಯ ಏಷ್ಯ ದೇಶಗಳಿಗೆ ಕಳುಹಿಸಲು ಅನುವಾಗುತ್ತದೆ.

ಅಷ್ಟರಲ್ಲಿ ಕಾಂಬೋಡಿಯಾದ ಒಂದು ಕಾಡಿನಲ್ಲಿದ್ದ ಪಗೋಡದಲ್ಲಿ ಹಲವು ಬೌದ್ಧಬಿಕ್ಕುಗಳ ಮಾರಣಹೋಮ ನಡೆದಿರುವ ಸುದ್ದಿ ಭಾರತದ ವಿದೇಶಾಂಗ ಖಚೇರಿಗೆ ತಲುಪುತ್ತದೆ. ಪರಿಣಾಮವಾಗಿ ಪೂಜಾಳ ಶೋಧದ ದಿಕ್ಕೇ ಬದಲಾಗುತ್ತದೆ.

ಆ ಎಲ್ಲಾ ಘಟನೆಗಳೂ ಭಾರತದಿಂದ ಪಯಣಿಸಿದ್ದ ಬುದ್ಧನ ಅಭೂತಪೂರ್ವ ಶಿಲ್ಪವೊಂದರ ಚರಿತ್ರೆಯ ಬೆಸೆದುಕೊಂಡಿರುವ ಸತ್ಯ ತೆರೆದುಕೊಂಡಂತೆ ಪೂಜಾ ಮತ್ತು ಮೀರಾ ಒಟ್ಟಾಗಿ ಅದರ ರಹಸ್ಯವನ್ನು ಬೇದಿಸತೊಡಗುತ್ತಾರೆ. ಆ ಹುಡುಕಾಟಗಳ ಮೂಲಕ ಭಾರತೀಯತೆಯ ಜಾಗತಿಕ ಪಯಣದ ಅದ್ಭುತ ಚರಿತ್ರೆ ಅನಾವರಣಗೊಳ್ಳುತ್ತದೆ.

-ಕೆ.ಎನ್. ಗಣೇಶಯ್ಯ

View full details