Skip to product information
1 of 1

Pu. Ti. Na.

ಶಬರಿ

ಶಬರಿ

Publisher -

Regular price Rs. 15.00
Regular price Sale price Rs. 15.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ರಾಮಾಯಣದಲ್ಲಿ ಮೂಡಿಬರುವ ಶಬರಿಯ ಚಿತ್ರಕ್ಕೂ, ನಮ್ಮಲ್ಲಿ ರೂಢವಾಗಿರುವ ಆಕೆಯ ಚಿತ್ರಕ್ಕೂ ವ್ಯತ್ಯಾಸವಿದೆ. ರಾಮಾಯಣದ ಶಬರಿ ನಾವು ಭಾವಿಸಿರುವಷ್ಟು ಮುಗ್ಧಭಕ್ತೆಯಲ್ಲ ; ಯೋಗವಿದ್ಯಾ ಪ್ರೌಢ, ಸಿದ್ಧರ ಶಿಷ್ಯ, ಸ್ವತಃಸಿದ್ದೆ. ಎರಡು ಕಲ್ಪನೆಗಳಿಗೂ ಸಮಾನಾಂಶವಾಗಿರುವುದು ಆಕೆಗೆ ರಾಮನಲ್ಲಿದ್ದ ಅಸಾಧಾರಣವಾದ ಪ್ರೀತಿ ಗೌರವ, ಮತ್ತು ಅವಳ ಅತಿಥಿಸತ್ಕಾರನಿಷ್ಠೆ. ನನ್ನ ಈ ರೂಪಕ ದಲ್ಲಿ ಈ ಎರಡು ಭೂಮಿಕೆಗಳ ಸಮ್ಮಿಶ್ರಣವಿದೆ.

-ಪು. ತಿ. ನ.

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)