Skip to product information
1 of 1

Dr. Padmini Prasad

ಲೈಂಗಿಕ ಸಾಮರಸ್ಯ

ಲೈಂಗಿಕ ಸಾಮರಸ್ಯ

Publisher - ನವಕರ್ನಾಟಕ ಪ್ರಕಾಶನ

Regular price Rs. 140.00
Regular price Rs. 140.00 Sale price Rs. 140.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 256

Type - Paperback

ಊಟ ಮತ್ತು ನಿದ್ರೆಯಷ್ಟೇ ಸ್ವಾಭಾವಿಕವಾದುದು ಲೈ೦ಗಿಕಾಭಿವ್ಯಕ್ತಿ. ಆದರೆ ಅದರ ಬಗ್ಗೆ ನಾವು ರೂಪಿಸಿಕೊಂಡಿರುವ ಸಾಮಾಜಿಕ ನೀತಿ ನಿಯಮಗಳು ಆ ಕುರಿತ ಮುಕ್ತ ಚರ್ಚೆಗೆ ಕಡಿವಾಣ ಹಾಕಿವೆ. ಆಧುನಿಕ ಜೀವನದ ಯುವ ಪೀಳಿಗೆ ಲೈಂಗಿಕತೆ ಬಗ್ಗೆ ಮುಕ್ತವಾಗಿ ಆಲೋಚಿಸುವ, ತಮ್ಮೊಳಗಿನ ಸಮಸ್ಯೆಗಳನ್ನು ಕುರಿತು ವೈದ್ಯರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವಲ್ಲಿ ಸ್ವಲ್ಪ ಸ್ವತಂತ್ರ ಭಾವನೆ

ತೋರುತ್ತಿರುವುದು ಆರೋಗ್ಯಪೂರ್ಣ ಬೆಳವಣಿಗೆ: ಓದುಗರಿಂದ ತಮಗೆ ಬಂದ ಲೈಂಗಿಕ ಸಮಸ್ಯೆಗಳಿಗೆ ಡಾ|| ಪದ್ವಿನಿ ಪ್ರಸಾದ್ ಸಲಹಾರೂಪದಲ್ಲಿ ನೀಡಿದ ಪರಿಹಾರಗಳ ಸಂಕಲನ ಈ ಪುಸ್ತಕ.

ಶಾಲಾ ಕಾಲೇಜುಗಳಲ್ಲಿ ಬ್ಯಾಂಕ್ ವಿಜೇತೆಯಾಗಿದ್ದು ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಎಂ. ಡಿ. ಪರೀಕ್ಷೆಯಲ್ಲಿ ಸ್ವರ್ಣ ಪದಕ ಪಡೆದಿರುವ ಡಾ|| ಪದ್ದಿನಿ ಪ್ರಸಾದ್ ಪ್ರಸೂತಿ ಮತ್ತು ಸ್ತ್ರೀರೋಗ ಹಾಗೂ ಲೈಂಗಿಕ ಮತ್ತು ವೈವಾಹಿಕ ಸಲಹಾ ತಜ್ಞರಾಗಿದ್ದಾರೆ. ಇವರು ಕರ್ನಾಟಕದ ಪ್ರಥಮ ಹಾಗೂ ಏಕೈಕ ಮಹಿಳಾ ಲೈಂಗಿಕ ತಜ್ಞೆ. 'ಕೌನ್ಸಿಲ್ ಆಫ್ ಸೆಕ್ಸ್ ಎಜುಕೇಷನ್ ಅ೦ಡ್ ಪೇರೆಂಟ್‌ಹುಡ್ ಇಂಟರ್‌ನ್ಯಾಷನಲ್‌' ಸಂಸ್ಥೆಯಿಂದ ಫೆಲೋಶಿಪ್ ಪಡೆದಿರುವ ಇವರು 'ಅಮೆರಿಕನ್ ಬೋರ್ಡ್ ಆಫ್ ಸೆಕ್ಸಾಲಜಿ'ಯಿಂದ ಡಿಪ್ಲೋಮೇಟ್ ಪಡೆದ

ಪ್ರಥಮ ಹಾಗೂ ಏಕೈಕ ವೈದ್ಯೆ.

ಇವರ 'ಲೈಂಗಿಕ ಆರೋಗ್ಯ' ಕೃತಿಯನ್ನು ನವಕರ್ನಾಟಕ ಪ್ರಕಟಿಸಿದ್ದು, ಅದು ಡಾ|| ಪಿ. ಎಸ್. ಶಂಕರ ಪ್ರತಿಷ್ಠಾನದ 'ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿ' ಪಡೆದಿದೆ. ಇವರ ಇನ್ನೊಂದು ಕೃತಿ 'ಲೈಂಗಿಕ ವೈವಿಧ್ಯ' ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನ 'ಕುವೆಂಪು ವೈದ್ಯ ಸಾಹಿತ್ಯ ಪ್ರಶಸ್ತಿ' ಗಳಿಸಿದೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)