Skip to product information
1 of 1

Dr. Krishnananda Kamath

ಸಸ್ಯ ಪರಿಸರ

ಸಸ್ಯ ಪರಿಸರ

Publisher -

Regular price Rs. 100.00
Regular price Sale price Rs. 100.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಮರ-ಗಿಡ-ಹೂಗಳದು ಒಂದು ವಿಸ್ಮಯಕಾರಿ ಜಗತ್ತು. ಪರಿಸರದ ಮತೋಲನವನ್ನು ಕಾಪಾಡುವುದರಲ್ಲಿ ಇವುಗಳಿಗೆ ಮಹತ್ವದ ಪಾತ್ರವಿದೆ.

ಪ್ರಕೃತಿ ತನ್ನ ಎಲ್ಲ ಕಲ್ಪನಾಶಕ್ತಿಯನ್ನು, ಕಲಾತ್ಮಕತೆಯನ್ನು ಬಳಸಿಕೊಂಡು ಈ ಸ್ವಲೋಕವನ್ನು ಸೃಷ್ಟಿಸಿರುವುದರಲ್ಲಿ ಸಂಶಯವಿಲ್ಲ. ಬೇರೆ ಬೇರೆ ಜಾತಿಯ ರ-ಗಿಡಗಳು, ಹೂವುಗಳು, ಎಲೆಗಳಂತೂ ಒಂದಕ್ಕಿಂತ ಒಂದು ಭಿನ್ನ ! ಇನ್ನು ಹೂವುಗಳಿಗೆ ಬಣ್ಣ ಹಾಕುವ ಪ್ರಕೃತಿಯ ಕೈಚಳಕ ವಿಸ್ಮಯ ಹುಟ್ಟಿಸುತ್ತದೆ. ಂದೊಂದು ಜಾತಿಯ ಹಣ್ಣಿಗೂ ಬೇರೆ ಬೇರೆ ರುಚಿ ! ಕೆಲವು ಹಣ್ಣುಗಳು, ಷಕಾರಿಯೂ ಹೌದು. ಅಂಟು ಸುರಿಸುವ ಮರಗಳು, ರಕ್ಷಣೆಗಾಗಿ ಮುಳ್ಳು ಬೆಳೆಸಿಕೊಳ್ಳುವ ಗಿಡಗಳು !

ಸಸ್ಯ ಪರಿಸರದ ಲೇಖನಗಳನ್ನು ಓದುತ್ತ ಹೋದಾಗ ಸಸ್ಯ ಲೋಕದ ಈ ಎಲ್ಲ ವಿಷಯಗಳು ನಮ್ಮ ಮುಂದೆ ತೆರೆದುಕೊಳ್ಳುತ್ತವೆ.

ಈ ಕೃತಿಯ ಲೇಖಕರಾದ ಡಾ|| ಕೃಷ್ಣಾನಂದ ಕಾಮತ್ ನಮ್ಮೊಡನೆ ಬದುಕಿದ್ದ ಮ್ಯಾತ ಅರಣ್ಯ ಕೀಟಶಾಸ್ತ್ರಜ್ಞರು, ಛಾಯಾಚಿತ್ರಕಾರರು. ಪ್ರಾಣಿ, ಪಕ್ಷಿ ಪರಿಸರ ಕುರಿತ ಇವರ ಹಲವು ಕೃತಿಗಳು ಪ್ರಕಟವಾಗಿವೆ. ಇವರ 'ಅಕ್ಷತ', 'ಬತ್ತರ ಪ್ರವಾಸ' ಕೃತಿಗಳು ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾಗಿವೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)