Skip to product information
1 of 2

Swarnalata. A. L.

ಸಂಕ್ರಾಂತಿ

ಸಂಕ್ರಾಂತಿ

Publisher -

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 252

Type - Paperback

Gift Wrap
Gift Wrap Rs. 15.00

ಪುರುಷ ಪ್ರಧಾನವಾದ ಕೃಷಿ ಕ್ಷೇತ್ರದಲ್ಲಿ ಮಹಿಳೆಯರು ಪ್ರಧಾನ ಪಾತ್ರ ವಹಿಸಿದರೂ ತಮ್ಮ ಅನುಭವಗಳನ್ನು ಅಭಿವ್ಯಕ್ತಿಗೊಳಿಸಿದ್ದು ತೀರಾ ಕಡಿಮೆ. ವಿದ್ಯಾವಂತ ಮಹಿಳೆಯರು ಈ ಕ್ಷೇತ್ರವನ್ನು ಹೊಕ್ಕಿದ್ದು ಇನ್ನೂ ಕಮ್ಮಿ. ಈ ಪ್ರಬಂಧಗಳ ಲೇಖಕಿ ಸ್ವರ್ಣಲತಾ ಅವರು ಕೃಷಿಯಲ್ಲಿ ಸ್ವತಃ ತಾವೇ ತೊಡಗಿಕೊಂಡು, ಕೃಷಿಯಾಧಾರಿತ, ರೈತಾಪಿ ಬದುಕಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ. ರೈತ ಸಂಕಷ್ಟಗಳು, ಸಂತಸಗಳನ್ನು ಹೇಳಿಕೊಳ್ಳುತ್ತ ಆತ್ಮತೃಪ್ತಿಯನ್ನು ಅನುಭವಿಸಿದ ಅಪರೂಪದ ಬರಹಗಳು ಇವು. ಲೇಖಕಿ, ಒಂದು ಸ್ಥಿತ್ಯಂತರದ ಕೃಷಿ ಸಮಾಜದ ಸಾಕ್ಷಿ ಪ್ರಜ್ಞೆಯಾಗಿ ತಮ್ಮ ಅನುಭವಗಳನ್ನು ತೋಡಿಕೊಂಡಿದ್ದಾರೆ.

View full details