Skip to product information
1 of 1

Dr. L. G. Sumithra

ಸಂಗೀತ ವಾದ್ಯಗಳು

ಸಂಗೀತ ವಾದ್ಯಗಳು

Publisher - ನ್ಯಾಶನಲ್ ಬುಕ್ ಟ್ರಸ್ಟ್

Regular price Rs. 190.00
Regular price Rs. 190.00 Sale price Rs. 190.00
Sale Sold out
Shipping calculated at checkout.

- Free Shipping above ₹1,000

- Cash on Delivery (COD) Available

Pages -

Type -

ಜಾನಪದ ಹಾಗೂ ಶಾಸ್ತ್ರೀಯ ಸಂಗೀತ ವಾದ್ಯಗಳ ಉಗಮ ಮತ್ತು ಬೆಳವಣಿಗೆಯನ್ನು ಅವುಗಳ ಪ್ರಾರಂಭಿಕ ಮೂಲಗಳಿಂದ ಈ ಪುಸ್ತಕದಲ್ಲಿ ಪರಿಶೀಲಿಸಲಾಗಿದೆ. ವಿವಿಧ ರೀತಿಯ ವಾದ್ಯಗಳ ಸ್ವರೂಪ ಮತ್ತು ಅವುಗಳ ಸಂಗೀತ ಬಳಕೆಗಳ ಬಗ್ಗೆ ಈ ಪುಸ್ತಕ ಅಮೂಲ್ಯವಾದ ವಿಷಯ ಸಂಗ್ರಹಣೆಯಾಗಿದೆ. ಮಿಥ್ಯ, ಜಾನಪದ ಹಾಗೂ ಧರ್ಮಗಳ ದೃಷ್ಟಿಯಿಂದ ಇವುಗಳನ್ನು ಅಧ್ಯಯನ ಮಾಡಿರುವುದಷ್ಟೇ ಅಲ್ಲದೆ ಅಂತರ ಸಾಂಸ್ಕೃತಿಕ ಸಂಬಂಧ ಹಾಗೂ ಸಮಾಜದ ವಿಕಾಸಗಳ ದೃಷ್ಟಿಯಲ್ಲೂ ಇವುಗಳ ಮಹತ್ವವನ್ನು ತಿಳಿಯಪಡಿಸಲಾಗಿದೆ. ಸರಳವಾದ ಈ ಅಧ್ಯಯನ ಸಾಧಾರಣ ಓದುಗರಿಗೂ ಸಂಗೀತ ಶಾಸ್ತ್ರಜ್ವರಿಗೂ ಉಪಯುಕ್ತವಾಗಿದೆ.

ಡಾ॥ ಬಿ. ಚೈತನ್ಯ ದೇವ (1922-1981) ಅವರು ಮದರಾಸ್, ಬನಾರಸ್ ಹಾಗೂ ಪುಣೆ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ಮಾಡಿದರು. ಅವರು ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಸಹಾಯಕ ಕಾರ್ಯದರ್ಶಿ (ಸಂಗೀತ)ಯಾಗಿ ನಿವೃತ್ತರಾದರು. ತಂಬೂರಿಯ ನಾದದ ಬಗ್ಗೆ ಅವರು ಕೈಗೊಂಡ ವಿಶಿಷ್ಟ ಅಧ್ಯಯನಕ್ಕಾಗಿ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಲವು ಸಂಗೀತ ಶಾಸ್ತ್ರ ವಿಭಾಗದ ತನ್ನ ಮೊಟ್ಟಮೊದಲನೇ ಡಾಕ್ಟರೇಟ್ ಪದವಿಯನ್ನು ನೀಡಿ ಅವರನ್ನು ಗೌರವಿಸಿತು. ಕೊಲೋನ್ ವಿಶ್ವವಿದ್ಯಾನಿಲಯದಲ್ಲಿ ಅವರು 'ಎತ್ನೋಮ್ಯೂಸಿಕಾಲಜಿ'ಯ ರಿಸರ್ಚ್ ಅಸೋಸಿಯೇಟ್ ಆಗಿದ್ದರು. ಅನೇಕ ಪುಸ್ತಕಗಳನ್ನು ರಚಿಸಿದ್ದ ಅವರು ಭಾರತದ ಹಾಗೂ ಶಾಸ್ತ್ರೀಯ ಪದ್ಧತಿಗಳ ಸಂಗೀತದ ಸಂಗೀತ ವಾದ್ಯಗಳ ವಿಶೇಷ ಅಧ್ಯಯನ ಕೈಗೊಂಡಿದ್ದರು.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)