Skip to product information
1 of 1

Many Authors

ಸಂಸ್ಕೃತ ಪದಗಳಿಗೆ ಕನ್ನಡದ್ದೇ ಪದಗಳು

ಸಂಸ್ಕೃತ ಪದಗಳಿಗೆ ಕನ್ನಡದ್ದೇ ಪದಗಳು

Publisher -

Regular price Rs. 300.00
Regular price Rs. 300.00 Sale price Rs. 300.00
Sale Sold out
Shipping calculated at checkout.

- Free Shipping above ₹200

- Cash on Delivery (COD) Available

Pages -

Type -

 

ಕನ್ನಡ ಬರಹಗಳಲ್ಲಿ ಬಳಕೆಯಾಗುವ ಪದಗಳಲ್ಲಿ ಕನ್ನಡದವು ಯಾವುವು ಮತ್ತು ಸಂಸ್ಕೃತದಿಂದ ಎರವಲಾಗಿ ಪಡೆದ ಪದಗಳು ಯಾವುವು ಎಂಬುದನ್ನು ತಿಳಿಯಬೇಕೆಂದಿರುವವರಿಗೆ ನೆರವಾಗಲು ಈ ಪದನೆರಕೆಯನ್ನು ಉಂಟುಮಾಡಲಾಗಿದೆ. ಇದಲ್ಲದೆ, ಕನ್ನಡ ಬರಹಗಳು ಎಲ್ಲಾ ಕನ್ನಡಿಗರನ್ನೂ ತಲಪುವಂತೆ ಮಾಡಲು ಅವುಗಳಲ್ಲಿ ಆದಶ್ಟು ಕಡಿಮೆ ಸಂಸ್ಕೃತ ಎರವಲುಗಳನ್ನು ಬಳಸಬೇಕು ಮತ್ತು ಹೆಚ್ಚು ಹೆಚ್ಚು ಕನ್ನಡದವೇ ಆದ ಪದಗಳನ್ನು ಬಳಸಬೇಕು ಎಂಬ ತುಡಿತ ಇರುವವರಿಗೆ ಸಂಸ್ಕೃತ ಎರವಲುಗಳಿಗೆ ಸಾಟಿಯಾಗಿ ಎಂತಹ ಕನ್ನಡ ಪದಗಳನ್ನು ಬಳಸಲು ಬರುತ್ತದೆ ಎಂಬುದನ್ನು ತಿಳಿಸುವುದಕ್ಕಾಗಿಯೂ ಈ ಪದನೆರಕೆಯನ್ನು ಉಂಟುಮಾಡಲಾಗಿದೆ.

ಸಂಸ್ಕೃತ ಎರವಲುಗಳಿಗೆ ಬದಲಾಗಿ ಕನ್ನಡದವೇ ಆದ ಪದಗಳನ್ನು ಕಟ್ಟಬೇಕೆಂದಿರುವವರಿಗೂ ಈ ಪದನೆರಕೆಯಲ್ಲಿ ಬಳಸಲಾಗಿರುವ ಹಲವು ಹೊಸ ಪದಕಟ್ಟಣೆಗಳು ನೆರವು ನೀಡಬಲ್ಲುವು.
View full details

Customer Reviews

Based on 7 reviews
100%
(7)
0%
(0)
0%
(0)
0%
(0)
0%
(0)
S
Sagar Annegowda

Essential book.

K
Kiran S S
ಕನ್ನಡವೇ ಸತ್ಯ, ಕನ್ನಡವೇ ನಿತ್ಯ.

ಪ್ರತಿಯೊಬ್ಬ ಕನ್ನಡಿಗನಲ್ಲೂ ಇರಲೇಬೇಕಾದ ಹೊತ್ತಗೆ.

A
A.K.B.Y.
ಒಳ್ಳೆಯ ಹೊತ್ತಗೆ

ಕನ್ನಡದ ಹಲವಾರು ಹೊಸ ಪದಗಳ ಪರಿಚಯ ಈ ಹೊತ್ತಗೆಯಿಂದ ಆಯಿತು. ಎಲ್ಲರ ಮನೆಯಲ್ಲೂ ಇದರ ಒಂದು ಪ್ರತಿ ಇದ್ದರೆ ಚೆನ್ನ!

ಸಿ ಮರಿಜೋಸೆಫ್
ಒಳ್ಳೆಯ ಹೊತ್ತಿಗೆ

ಈ ಹೊತ್ತಿನಲ್ಲಿ ಇಂತದ್ದೊಂದು ಕೈಪಿಡಿ ನಮಗೆ ಬೇಕಿತ್ತು.

ಮೋಹನ ಬಿಟಿ ದೇವನೂರು
ನುಡಿಗನ್ನಡ

ಈ ಹೊತ್ತಿಗೆಯನ್ನ ಓದಿದ ಮೇಲೆಯೆ ತಿಳಿದದ್ದು, ನಾವು ಕನ್ನಡ ಅಂತ ಅಂದುಕೊಂಡ ಎಶ್ಟೊ ಪದಗಳು ಕನ್ನಡದವಲ್ಲ ಎಂದು..
ಒಂದೊಳ್ಳೆಯ ಹೊತ್ತಿಗೆ, ನಿಮ್ಮ ಕನ್ನಡ ಕಟ್ಟುವ ಕೆಲಸ ಹೀಗೆಯೆ ಮುಂದುವರೆಯಲಿ.
ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಬಾಳ್ಗೆ