Kannada Sahitya Parishattu
Publisher -
Regular price
Rs. 200.00
Regular price
Rs. 200.00
Sale price
Rs. 200.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಸಂಭಾವನೆ ಕನ್ನಡ ಸಾಹಿತ್ಯ ಕಂಡ ಮೊಟ್ಟ ಮೊದಲ ಸಂಭಾವನಾ ಗ್ರಂಥ 'ಕನ್ನಡದ ಕಣ್ವ' ಎಂದು ಪ್ರಖ್ಯಾತರಾದ ಬಿ.ಎಂ.ಶ್ರೀ ಅವರು ಹಾಗೂ ಅವರ ಸಾಹಿತ್ಯ ಕೃಷಿಯ ಬಗೆಗೆ ಆಲೋಚಿಸಿ ಪ್ರತಿಷ್ಠಿತ ಲೇಖನಗಳನ್ನು ಸಿದ್ಧಪಡಿಸಲು ಆಗಿನ ಮಹತ್ವದ ಲೇಖಕರೆಲ್ಲ ಮುಂದಾದರು. ಹಾಗಾಗಿಯೇ ಆರುನೂರು ಪುಟಗಳ ಬೃಹತ್ ಗ್ರಂಥವಾಗಿ ಈ ಕೃತಿ ಸಿದ್ಧವಾಯಿತು, ಜತೆಗೆ ಪರಾಮರ್ಶನ ಗ್ರಂಥದ ಸ್ಥಾನವನ್ನೂ ಗಳಿಸಿಕೊಂಡಿತು.
ಎಪ್ಪತ್ತೈದು ಜನ ಘನ ವಿದ್ವಾಂಸರ ಮಹತ್ವದ ಲೇಖನಗಳಿರುವ ಈ ಕೃತಿ ಕನ್ನಡಿಗರೆಲ್ಲರೂ ಓದಲೇಬೇಕಾದ ; ತಮ್ಮ ವೈಯಕ್ತಿಕ ಪುಸ್ತಕ ಸಂಗ್ರಹದಲ್ಲಿ ಇರಿಸಿಕೊಳ್ಳಲೇಬೇಕಾದ ಅಪರೂಪದ ಕೃತಿ
ಧರ್ಮದರ್ಶಿ ಹರಿಕೃಷ್ಣ ಪುನರೂರು
ಅಧ್ಯಕ್ಷರು
ಎಪ್ಪತ್ತೈದು ಜನ ಘನ ವಿದ್ವಾಂಸರ ಮಹತ್ವದ ಲೇಖನಗಳಿರುವ ಈ ಕೃತಿ ಕನ್ನಡಿಗರೆಲ್ಲರೂ ಓದಲೇಬೇಕಾದ ; ತಮ್ಮ ವೈಯಕ್ತಿಕ ಪುಸ್ತಕ ಸಂಗ್ರಹದಲ್ಲಿ ಇರಿಸಿಕೊಳ್ಳಲೇಬೇಕಾದ ಅಪರೂಪದ ಕೃತಿ
ಧರ್ಮದರ್ಶಿ ಹರಿಕೃಷ್ಣ ಪುನರೂರು
ಅಧ್ಯಕ್ಷರು