Dr. Vasundhara Bhoopati
Publisher -
Regular price
Rs. 120.00
Regular price
Sale price
Rs. 120.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಆರೋಗ್ಯದ ಸಮಸ್ಯೆಗಳು ಜನರನ್ನು ಬಹುವಾಗಿ ಕಾಡುತ್ತಿವೆ. ಕೆಲವು ತಪ್ಪು ತಿಳುವಳಿಕೆಗಳು, ಮೂಢನಂಬಿಕೆಗಳು ಇಲ್ಲದಿರುವ ಕಾಯಿಲೆಯನ್ನು ಉಂಟು ಮಾಡುತ್ತವೆ. ಕೆಲವು ಕಾಯಿಲೆಗಳನ್ನು ಆಹಾರದ ಬದಲಾವಣೆಯಿಂದಲೇ ಸರಿ ಪಡಿಸಿಕೊಳ್ಳಬಹುದಾಗಿದೆ. ಇನ್ನು ಕೆಲವು ಕಾಯಿಲೆಗಳಿಗೆ ಜೀವನಪೂರ್ತಿ ಔಷಧಿ ಸೇವನೆ ಅವಶ್ಯವಾಗಿರುತ್ತದೆ. ಆರೋಗ್ಯದ ಬಗ್ಗೆ ಅರಿವು ಹೆಚ್ಚುವುದರಿಂದ ಜನರ ಬದುಕಿನ ಗುಣಮಟ್ಟ ತಾನಾಗಿಯೇ ಹೆಚ್ಚುತ್ತದೆ. ಆದ್ದರಿಂದ ಜನಸಾಮಾನ್ಯರು ಕೇಳಿರುವ ಪ್ರಶ್ನೆಗಳಿಗೆ ಉತ್ತರವನ್ನು 'ಸಮಸ್ಯೆ-ಸಮಾಲೋಚನೆ'ಯಲ್ಲಿ ನೀಡಲಾಗಿದೆ. ಈ ಎಲ್ಲ ಪ್ರಶೋತ್ತರಗಳು ವಿಜಯವಾಣಿ ದಿನಪತ್ರಿಕೆಯಲ್ಲಿ ಪ್ರತಿ ಮಂಗಳವಾರ 'ಆಪ್ತ' ಅಂಕಣದಲ್ಲಿ ಪ್ರಕಟವಾದಂಥವು.
