Skip to product information
1 of 1

R.V. Kulkarni

ಸಾಹಸಭೀಮ ವಿಜಯಂ - ಗದ್ಯಾನುವಾದ

ಸಾಹಸಭೀಮ ವಿಜಯಂ - ಗದ್ಯಾನುವಾದ

Publisher -

Regular price Rs. 125.00
Regular price Sale price Rs. 125.00
Sale Sold out
Shipping calculated at checkout.

- Free Shipping

- Cash on Delivery (COD) Available

ಕನ್ನಡದ ಕವಿ ರತ್ನತ್ರಯರಲ್ಲಿ ಒಬ್ಬನಾದ ರನ್ನ ಶಕ್ತಿಕವಿ ಎಂದೇ ಹೆಸರಾದವನು. ಅವನು ಪಂಪ ಹಾಕಿಕೊಟ್ಟ ಆಗಮಿಕ ಮತ್ತು ಲೌಕಿಕ ಕಾವ್ಯ ರಚನೆಯ ಹಾದಿಯಲ್ಲಿಯೇ ಸಾಗಿದರೂ ಸ್ವಂತಿಕೆಯನ್ನು ಮೆರೆದವನು. ತನ್ನ ಕಾವ್ಯವನ್ನು ಪರೀಕ್ಷಿಸುವವರಿಗೆ ಎಂಟೆದೆ ಇರಬೇಕು ಎಂದವನು. ಅಂಥ ಶ್ರೇಷ್ಠ ಕವಿಯ 'ಸಾಹಸ ಭೀಮ ವಿಜಯಂ' ಎಂಬ ಮೇರುಕೃತಿಯನ್ನು ಕನ್ನಡದ ಹಿರಿಯ ವಿದ್ವಾಂಸರಾದ ಆರ್.ವಿ. ಕುಲಕರ್ಣಿ ಅವರು ಗದ್ಯಾನುವಾದ ಮಾಡಿದ್ದು ಅದು ಅತ್ಯಂತ ಸರಳವೂ, ಹಿತಕರವೂ ಆಗಿದೆ. ಅತ್ಯಂತ ಜನಪ್ರಿಯವಾಗಿರುವ, ವಿದ್ವಾಂಸರಿಗೂ, ಪ್ರಾಧ್ಯಾಪಕರಿಗೂ ಮತ್ತು ವಿದ್ಯಾರ್ಥಿ ಮಿತ್ರರಿಗೂ ಅತ್ಯಗತ್ಯವಾಗಿ ಬೇಕಾದ ಈ ಉಪಯುಕ್ತ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಮರುಮುದ್ರಿಸಿದೆ.

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)