G. N. Ranganatha Rao
Publisher - ಸಪ್ನ ಬುಕ್ ಹೌಸ್
Regular price
Rs. 280.00
Regular price
Rs. 280.00
Sale price
Rs. 280.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
-ನನ್ನ ಅಂಕಣ ಬರಹಗಳ ನಾಲ್ಕನೆಯ ಸಂಕಲನ.೨೦೧೬ರಿಂದ ಸುಮಾರು ಮೂರು ವರ್ಷಗಳ ಕಾಲ 'ವಾರ್ತಾ ಭಾರತಿ' ಪತ್ರಿಕೆಗೆ ಪ್ರತಿ ಭಾನುವಾರ ನಾನು ಬರೆದ 'ನೇಸರ ನೋಡು ನೇಸಾರ ನೋಡು' ಅಂಕಣದಲ್ಲಿ ಬರೆದ ಲೇಖನಗಳಿವು. ಇಲ್ಲಿನ ಲೇಖನಗಳು.
ನಮ್ಮ ದೇಶ, ನಮ್ಮ ರಾಜ್ಯ, ನಮ್ಮ ಕನ್ನಡ, ನಮ್ಮ ಸಾಹಿತ್ಯದ ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಸಂದರ್ಭೋಚಿತ ನಾಡಿಮಿಡಿತಗಳು. ಇವೆಲ್ಲ ನನ್ನ ಹೃದಯಕ್ಕೆ ಪರಮಾಪ್ತವಾದ್ದರಿಂದ ಈ ಲೇಖನಗಳನ್ನು ಸಲ್ಲಾಪ ಎಂದು ಕರೆದಿದ್ದೇನೆ. ಸ್ನೇಹ ಸಲ್ಲಾಪದಲ್ಲಿ ಟೀಕೆ-ಟಿಪ್ಪಣಿಗಳು ಮುಕ್ತ ಮತ್ತು ಸ್ವೀಕಾರಾರ್ಹವಾದುವು ಎಂದು ನನ್ನ ನಂಬಿಕೆ. ಈ ಸಹೃದಯತೆ ಕನ್ನಡ ಸಾಹಿತ್ಯ ಪರಂಪರೆಯಲ್ಲಿದೆ.
-ಜಿ. ಎನ್. ರಂಗನಾಥ ರಾವ್
