Jayadeva Prasada Moleyara
ಸಾಲದಲ್ಲಿ ಸೋಲದಿರಿ
ಸಾಲದಲ್ಲಿ ಸೋಲದಿರಿ
Publisher - ಸಾವಣ್ಣ ಪ್ರಕಾಶನ
- Free Shipping Above ₹250
- Cash on Delivery (COD) Available
Pages - 120
Type - Paperback
Couldn't load pickup availability
ಯಾವ ಸಂದರ್ಭದಲ್ಲಿ ಯಾವ ಸಾಲವನ್ನು ಹೇಗೆ ಮಾಡಬೇಕು? ವಿವಿಧ ಸಾಲಗಳ ತೌಲನಿಕ ಅಧ್ಯಯನ ಮತ್ತು ಕರ ವಿನಾಯಿತಿ - ಈ ಪುಸ್ತಕದ ಜೀವಾಳ. ಒಟ್ಟಾರೆ ದೃಷ್ಟಿಯಿಂದ ವಿವಿಧ ಸಾಲಗಳನ್ನು ಹೇಗೆ ಪಡೆಯಬೇಕು ಮತ್ತು ದುಡ್ಡಿನ ಅವಶ್ಯಕತೆಯನ್ನು ಹೇಗೆ ನಿರ್ವಹಿಸಬೇಕು ಎನ್ನುವ ವಿಚಾರವನ್ನು ಎಳೆ ಎಳೆಯಾಗಿ ಪ್ರಾಯೋಗಿಕ ಟಿಪ್ಸ್ಗಳ ಜೊತೆಗೆ 'ಸಾಲದಲ್ಲಿ ಸೋಲದಿರಿ' ಎಂಬ ಈ ಪುಸ್ತಕದಲ್ಲಿ ನೀಡಲಾಗಿದೆ.
'ಕಾಸು-ಕುಡಿಕೆ' ಖ್ಯಾತಿಯ ಜಯದೇವ ಪ್ರಸಾದ ಮೊಳೆಯಾರರು ಐಐಎಂ, ಅಹಮದಾಬಾದ್ ಪದವೀಧರರು. ದೇಶ ವಿದೇಶಗಳಲ್ಲಿ ಬಿಸಿನೆಸ್ ಅನುಭವ ಉಳ್ಳ ಆರ್ಥಿಕ ಹಾಗೂ ಹೂಡಿಕಾ ತಜ್ಞರು, ಹಿಂದುಸ್ತಾನ್ ಲಿವರ್‌ನಲ್ಲಿ ಸೇವೆ ಸಲ್ಲಿಸಿ ಸದ್ಯ ವೃತ್ತಿಪರ ಮ್ಯಾನೇಜೆಂಟ್ ಸಲಹೆಗಾರರು.
Share

Subscribe to our emails
Subscribe to our mailing list for insider news, product launches, and more.