ರೇಷ್ಮೆ ರುಮಾಲು

ರೇಷ್ಮೆ ರುಮಾಲು

ಮಾರಾಟಗಾರ
ರವಿ ಬೆಳಗೆರೆ
ಬೆಲೆ
Rs. 325.00
ಕೊಡುಗೆಯ ಬೆಲೆ
Rs. 325.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

ಬ್ರಿಟಿಷ್ ಅಧಿಕಾರಿ ಫಿಲಿಪ್ ಮೆಡೋಸ್ ಟೇಲರ್ ಹೀಗೊಂದು ಪುಸ್ತಕ ಬರೆಯುವ ತನಕ ಭಾರತ ದೇಶದಲ್ಲಿ ಥಗ್ ಸಂಪ್ರದಾಯ ಅಂತ ಒಂದಿದೆ ಎಂಬುದು ಹೊರ ಜಗತ್ತಿಗೆ ಗೊತ್ತೇ ಇರಲಿಲ್ಲ. ಅತ್ಯಂತ ಸಂಭಾವಿತ ಜೀವನ ಸಾಗಿಸುತ್ತಲೇ ವರ್ಷಕ್ಕೊಂದು ಬಾರಿ ತಂಡ ಕಟ್ಟಿಕೊಂಡು ಯಾತ್ರೆ ಹೊರಡುತ್ತಿದ್ದ ಥಗ್ಗರು ದಾರಿಯುದ್ದಕ್ಕೂ ನೂರಾರು ಕೊಲೆಗಳನ್ನು ಮಾಡಿ, ಶವಗಳ ಸುಳಿವೂ ಸಿಗದಂತೆ ಹೂತು ಹಾಕಿ ಹಿಂತಿರುಗಿ ಮತ್ತೆ ಸಭ್ಯತೆಯ ಪರದೆಯ ಹಿಂದೆ ಬದುಕುತ್ತಿದ್ದರು! ಅವರಲ್ಲಿ ಮಾತಾ ಭವಾನಿಯ ಭಕ್ತರಾದ ಹಿಂದೂಗಳೂ, ಅವರ ಪೈಕಿ ಬ್ರಾಹ್ಮಣರಿಂದ ಹಿಡಿದು ಅಸ್ಪೃಶ್ಯರ ತನಕ, ಅಲ್ಲಾಹುವಿನ ಭಕ್ತರಾದ ಸೈಯದ್-ಸುನ್ನಿ ಮುಸಲ್ಮಾನರೂ ಇರುತ್ತಿದ್ದರು. ದೇವರ ಹೆಸರಿನಲ್ಲೇ ಎಲ್ಲವೂ ನಡೆಯುತ್ತಿತ್ತು. ಅವರಿಗೆ ಪ್ರತ್ಯೇಕವಾದ ರಾಮಸಿ ಎಂಬ ಭಾಷೆಯೇ ಇರುತ್ತಿತ್ತು. ಅಂಥ ಥಗ್ಗರ ನಾಯಕ ಅಮೀರ್ ಅಲಿಯನ್ನು ಕೂಡಿಸಿಕೊಂಡು ಲೇಖಕ ಫಿಲಿಪ್ ಮೆಡೋಸ್ ಟೇಲರ್ ಹೇಳಿಸಿದ ಕಥೆಯೇ 'ರೇಷ್ಮೆ ರುಮಾಲು'. ಓದುವ ಥ್ರಿಲ್ಲು ನಿಮಗಿರಲಿ. 

-ರವಿ ಬೆಳಗೆರೆ. 

Customer Reviews

No reviews yet
0%
(0)
0%
(0)
0%
(0)
0%
(0)
0%
(0)