Indirajanaki. S. Sharma
ರಾಮ ಸಾಂಗತ್ಯ
ರಾಮ ಸಾಂಗತ್ಯ
Publisher -
- Free Shipping Above ₹300
- Cash on Delivery (COD) Available
Pages - 294
Type - Hardcover
Couldn't load pickup availability
ತಲೆಮಾರುಗಳಿಂದ ಜನಮನದಲ್ಲಿ ನೆಲೆನಿಂತಿರುವ ರಾಮಾಯಣಕಾವ್ಯ ಪರಂಪರೆಗೆ ಹೊಸದಾಗಿ ಪುಟ್ಟ ಮುತ್ತಿನ ಹಾರವೊಂದನ್ನು ಜೋಡಿಸುವ ಸಂಭ್ರಮದ ಕ್ಷಣ ಇದು.
ಕನ್ನಡದ ಅತ್ಯಂತ ಜನಪ್ರಿಯ ಸಾಂಗತ್ಯ ಲಯದಲ್ಲಿ ಪೋಣಿಸಿರುವ ಈ ಹಾಡುಗಬ್ಬ, ವಾಲ್ಮೀಕಿರಾಮಾಯಣವನ್ನು ಅತ್ಯಂತ ಸಂಗ್ರಹವಾಗಿ, ಸಾರತರವಾಗಿ ನಿರೂಪಿಸಿದ ಈ ಶೈಲಿ, ಸಹಜ ಸುಂದರ. ಕಾವ್ಯದ ಒಂದೊಂದು ಸೊಲ್ಲೂ ಇನ್ನೊಮ್ಮೆ ಮಗದೊಮ್ಮೆ ಓದುವಂತೆ, ಹಾಡುವಂತೆ, ಗುಂಗು ಹಿಡಿಸುವ ರೀತಿಯಲ್ಲಿದೆ. ಔಚಿತ್ಯದ ಗೆರೆಯನ್ನು ಅದು ಎಲ್ಲೂ ದಾಟಿಲ್ಲ ಎಂದು ಹೇಳಿದರೆ ಅದು ಅತಿಶಯೋಕ್ತಿಯ ಮಾತಾಗದು. "ದೇರಾಜೆಯವರ ಮಗಳು..." ಎನ್ನುವುದಷ್ಟೇ ಇಂದಿರನ ಹೆಗ್ಗಳಿಕೆಯಲ್ಲ. ಸಾಹಿತ್ಯಾಸಕ್ತಿ, ಕಾವ್ಯಪ್ರತಿಭೆ, ವಿಚಾರಶಕ್ತಿ ಅವರಿಗೆ ತಾನಾಗಿ ಒಲಿದು ಬಂದಿದೆ.
-ಕೆ.ಶ್ರೀಕರ ಭಟ್
ಮರಾಠ ದೇರಾಜೆ ಸೀತಾರಾಮಯ್ಯ ಸಂಸ್ಕರಣ ಸಮಿತಿ
Share


Subscribe to our emails
Subscribe to our mailing list for insider news, product launches, and more.