Skip to product information
1 of 2

Sathyakama

ರಾಜಕ್ರೀಡೆ

ರಾಜಕ್ರೀಡೆ

Publisher - ಅಂಕಿತ ಪುಸ್ತಕ

Regular price Rs. 295.00
Regular price Rs. 295.00 Sale price Rs. 295.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 280

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

"ಕೃಷ್ಣನಿಗೆ ಬದುಕು ಒಂದು ಕ್ರೀಡೆ, ರಾಜಕೀಯವೂ. ಅವನು ಹುಟ್ಟಿನಿಂದ ಆಟವಾಡುತ್ತ ಬೆಳೆದವನು. ಬೆಳೆಯುತ್ತ ಆಟವಾಡಿದವನು. ಇಲ್ಲಿ ಕಂಸನ ವಧೆ ಇದೆ, ರುಕ್ಕಿಣಿಯ ಸ್ವಯಂವರವಿದೆ. ಕೃಷ್ಣನಿಗೆ ಇವು ರಾಜಕೀಯದ ಆಟ. ಎಲ್ಲ ಲೀಲೆಗಳನ್ನು ಲೀಲಾ ವಿನೋದವಾಗಿ ಕಾಣುವ ಬಲ್ಲ ಕೃಷ್ಣ ಮಾತ್ರ ಕೃಷ್ಣ ಇಲ್ಲಿ ಸತ್ಯಕಾಮರ ಕೈಗೂಸು A

ಲೋಕ ರಾಜಕೀಯದತ್ತ ಧಾವಿಸುತ್ತಿದೆ. ಕೃಷ್ಣನು ಆಡಿದ್ದೂ ರಾಜಕ್ರೀಡೆಯೇ; ಅದು ನಾವು ಮುಳುಗಲಿಕ್ಕೆ ಅಲ್ಲ; ದಾಟಲಿಕ್ಕೆ ಇದೆ. ಇದನ್ನು ಕೃಷ್ಣ ಹೇಳಿದ; ಬದುಕಿದ. ನಾವು ತಿಳಿದಿಲ್ಲ. ಸಾಯಹತ್ತಿದ್ದೇವೆ. ಕೃಷ್ಣನ ಬದುಕು ಸಮುದ್ರ, ತೇಲಿ ಹೋದರೆ ಜಳ ಜಳ; ಮುಳುಗಿದರೆ ಮುತ್ತುರತ್ನ. ಯಾವುದು ಬೇಕು. ಎಷ್ಟು ಸಾಕು......!

ಸತ್ಯಕಾಮರಿಗೆ ಕೃಷ್ಣಲೀಲೆಯ ಮೂಲಕ ತನ್ನ ಆಟ ಹೇಳಲಿಕ್ಕಿದೆ......."

View full details