Vid. N. Ranganatha Sharma
Publisher - ಕನ್ನಡ ಸಾಹಿತ್ಯ ಪರಿಷತ್ತು
- Free Shipping
- Cash on Delivery (COD) Available
Couldn't load pickup availability
ಹರಿಶ್ಚಂದ್ರ ಚರಿತೆ ಒಂದು ಸುಂದರ ಕಾವ್ಯ. ಒಬ್ಬ ಮನುಷ್ಯ ದೇವನಿಗೆ ಸಮನಾಗಬಲ್ಲ ಎಂದು ತೋರಿಸಿಕೊಟ್ಟ ಚರಿತೆ.. ಇಂದ್ರಸಭೆಯಲ್ಲಿ ನ್ಯಾಯ ಮತ್ತು ಧರ್ಮನಿಷ್ಠ ಮನುಜನ ಪ್ರಶ್ನೆ ಎದ್ದಾಗ ವಸಿಷ್ಠರು ಹರಿಶ್ಚಂದ್ರನ ಹೆಸರನ್ನು ಘೋಷಿಸುತ್ತಾರೆ, ಇದನ್ನು ವಿಶ್ವಾಮಿತ್ರರು ಒಪ್ಪುವುದಿಲ್ಲ, ಇದರ ಪರಿಣಾಮವಾಗಿ ವಿಶ್ವಾಮಿತ್ರರು ಇದನ್ನು ತಪ್ಪು ಸಾಬೀತುಮಾಡಲು ಹರಿಶ್ಚಂದ್ರನಿಗೆ ಇಲ್ಲ ಸಲ್ಲದ ಕಷ್ಟ ಕಾರ್ಪಣ್ಯಗಳನ್ನು ಕೊಟ್ಟು ಪರೀಕ್ಷೆ ಮಾಡುತ್ತಾರೆ. ಈ ಪರೀಕ್ಷೆಯ ಸಲುವಾಗಿ ಹರಿಶ್ಚಂದ್ರ ತನ್ನ ಸಂಪತ್ತು ಮತ್ತು ರಾಜ ಪದವಿಯನ್ನು ಸಹ ತ್ಯಜಿಸಿ ವಿಶ್ವಾಮಿತ್ರರಿಗೆ ನೀಡುತ್ತಾನೆ, ಇಲ್ಲಿಗೂ ಪರೀಕ್ಷೆ ನಿಲ್ಲದೆ ಪ್ರಿಯ ಸತಿ ಚಂದ್ರಮತಿ, ಪುತ್ರ ಲೋಹಿತಾಶ್ವನನ್ನು ಮಾರಿ ವಿಶ್ವಾಮಿತ್ರರ ಸಾಲ ತೀರಿಸುವ ಸ್ಥಿತಿ ಬರುತ್ತದೆ. ಈ ಪುಸ್ತಕವನ್ನು ಬರೆದವರು ವಿದ್ವಾನ್. ಎನ್. ರಂಗನಾಥ ಶರ್ಮ.
