Skip to product information
1 of 2

Maasti Venkatesha Iyyangar

ರವೀಂದ್ರನಾಥ ಠಾಕೂರರು

ರವೀಂದ್ರನಾಥ ಠಾಕೂರರು

Publisher - Maasti Sahithya Sampada

Regular price Rs. 180.00
Regular price Rs. 180.00 Sale price Rs. 180.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 235

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

"ಮಗು ತಾಯನ್ನು ಕೇಳಿತು. ನಾ ಎಲ್ಲಿಂದ ಬಂದೆ? ನೀನು ನನ್ನನ್ನು ಎಲ್ಲಿ ಎತ್ತಿಕೊಂಡೆ?"
"ತಾಯಿ ಅವನನ್ನು ಎದೆಗೆ ಅಪ್ಪಿಕೊಂಡು ಅರೆ ಅಳು ಅರೆ ನಗೆಯಿಂದ ಹೇಳಿದಳು :
'....ಸ್ವರ್ಗಲೋಕದ ಆದಿ ಅಣುಗ ನೀನು. ಉದಯದ ಬೆಳಕಿನ ಅವಳಿ ಜವಳಿ ನೀನು
ಜಗಜೀವನದ ವಾಹಿನಿಯಲ್ಲಿ ತೇಲಿಬಂದು ನನ್ನ ಹೃದಯದೆಡೆ ತಡೆದು ನಿಂತಿದ್ದೀಯೆ...'
''ಅಮ್ಮಾ, ನಾನು ಅಪ್ಪಾಜಿಯ ಲೇಕಣಿ ತೆಗೆದುಕೊಂಡು ಅವರ ಪುಸ್ತಕದ ಮೇಲೆ ಅವರು ಬರಯೋ
ಹಾಗೆಯೇ ಅಆಇಈ ಎಂತ ಬರೆದರೆ ನೀನು ಏನಮ್ಮ ಬಹಳ ಕೋಪಿಸಿಕೊಳ್ಳುತ್ತೀಯೆ?
ನಾನು ದೋಣಿಮಾಡುವುದಕ್ಕೆ ಒಂದು ಕಾಗದ ತೆಗೆದುಕೊಂಡ್ರೆ ಕೂಗಾಡಿಬಿಡುತ್ತೀಯಲ್ಲ!
ಅಪ್ಪಾಜಿ ಹೋಗಿ ಕಾಗದದ ಮೇಲೆ ಕಾಗದಾನ ಎರಡೂ ಕಡೆ ಮಸಿ ಮಾಡಿದರೂ ತಪ್ಪಿಲ್ಲವೋ...?"
ಜನರೊಂದಿಗೆ ಜಗದ ಜೀವನದೊಂದಿಗೆ ಬೆರೆಯುವುದೇ ದೇವರ ಸೇವೆ, ದೇವರೊಂದಿಗೆ ಲೀನವಾಗುವಿಕೆ,
ಎಂಬುದು ಕವಿಯ ಅನುಭವದ ಪರಮಾವಧಿ. ಜೀವನದಲ್ಲಿ ಬರುವ ನೋವು ಅವನ ಪ್ರೇಮದ ಚಿಹ್ನೆಯೆಂದು
ತೋರುವುದು.
"ಕಷ್ಟಬಾರದಿರಲಿ ಎಂದು ಬೇಡುವುದು ಬೇಡೆನಗೆ; ಕಷ್ಟವನ್ನು ಎದುರಿಸುವ ಧೈರ್ಯವನ್ನು ಬೇಡುವನು."
...''ಸುಖದಲ್ಲಿ ಮಾತ್ರ ನಿನ್ನ ಕೃಪೆಯನ್ನು ಕಾಣುವ ಅಂಜುಪುರುಕನಾಗದಂತೆ ದಯಪಾಲಿಸು. ಸೋಲಿನಲ್ಲೂ
ನೀನು ನನ್ನ ಕೈಹಿಡಿದಿರುವುದು ನನಗೆ ತಿಳಿಯಲಿ...''

View full details