Maithri Arunkumar, To Kannada : Anand. G
ಪುಟ್ಟಿಗೆ ಬಂತು ಕನ್ನಡಕ
ಪುಟ್ಟಿಗೆ ಬಂತು ಕನ್ನಡಕ
ಪ್ರಕಾಶಕರು - ಹರಿವು ಬುಕ್ಸ್
- Free Shipping Above ₹350
- Cash on Delivery (COD) Available
Pages - 16
Type - Paperback
Couldn't load pickup availability
ಪುಟ್ಟಿಗೆ ಬಂತು ಕನ್ನಡಕ:
ಪುಟ್ಟಿ, ಶಾಲೆಗೆ ಹೋಗುವುದನ್ನು ಸಂಭ್ರಮಿಸುವ ಪುಟ್ಟ ಹುಡುಗಿ. ಅವಳಿಗೆ ಸ್ಪಷ್ಟವಾಗಿ ನೋಡಲು ಕನ್ನಡಕದ ಅಗತ್ಯವಿತ್ತು. ಅದನ್ನು ಅವಳು ನಿಜಕ್ಕೂ ಆನಂದಿಸುತ್ತಿದ್ದಳು. ಆದರೆ ಒಂದು ದಿನ ತನ್ನ ಕನ್ನಡಕವನ್ನು ಎಸೆದುಬಿಡುವ೦ತಹ ಘಟನೆ ನಡೆಯಿತು. ಶಾಲೆಯಲ್ಲಿ ಪುಟ್ಟಿಗೆ ಏನಾಯಿತು? ಪುಟ್ಟಿ ಮತ್ತೊಮ್ಮೆ ತನ್ನ ಕನ್ನಡಕವನ್ನು ತೊಟ್ಟಳೇ?
ಬರಹಗಾರರ ಬಗ್ಗೆ:
ಬೆಂಗಳೂರು ಮೂಲದ ಡಾ. ಮೈತ್ರಿ ಅರುಣ್ಕುಮಾರ್ ಅವರು, ಓರ್ವ ಮಕ್ಕಳ ಕಣ್ಣಿನ ವೈದ್ಯರಾಗಿದ್ದು ಮಕ್ಕಳ ಕಣ್ಣುಗಳನ್ನು ನೋಡುವುದನ್ನು ಇಷ್ಟ ಪಡುತ್ತಾರೆ. ಆ ಕೆಲಸವನ್ನು ಮಾಡದೇ ಇದ್ದಾಗ ಪುಸ್ತಕಗಳನ್ನು ಓದುತ್ತಿರುವುದನ್ನೋ, ಮಕ್ಕಳೊಂದಿಗೆ ಸಮಯ ಕಳೆಯುವುದನ್ನೋ ಅಥವಾ ಚಾಕೋಲೇಟ್ ಕೇಕನ್ನು ಸವಿಯುತ್ತಿರುವುದನ್ನೋ ನೀವು ಅವರಲ್ಲಿ ಗಮನಿಸಬಹುದು.
ಚಿತ್ರ ಕಲಾವಿದರ ಬಗ್ಗೆ:
ವಿಶಾಖಪಟ್ಟಣ ಮೂಲದ ಸೌಂದರ್ಯ ಗೊತ್ತಪು ಅವರು ಸ್ವತಂತ್ರ ಚಿತ್ರಕಾರರಾಗಿದ್ದಾರೆ. ಫ್ಯಾಷನ್ ಡಿಸೈನ್ (ವಸ್ತ್ರವಿನ್ಯಾಸ)ವನ್ನು ಕಲಿಯಲು ಮುಂದಾಗಿದ್ದ ಇಂಜಿನಿಯರ್ ಆಗಿರುವ ಇವರು ಪ್ರಸ್ತುತ ಪೂರ್ಣಾವಧಿ ಚಿತ್ರಕಲಾವಿದರಾಗಿ ಕೆಲಸಮಾಡುತ್ತಿದ್ದಾರೆ. ಇವರ ಚಿತ್ರಗಳು ನಿಸರ್ಗ, ವಿಜ್ಞಾನ, ಬದುಕಿನ ವಿರೋಧಾಭಾಸಗಳ, ಮನುಷ್ಯರ ದೃಷ್ಟಿಕೋನಗಳ ಸುತ್ತಲೇ ಇದ್ದು ತಿಳಿಹಾಸ್ಯದೊಂದಿಗೆ ವರ್ಣರಂಜಿತವಾಗಿರುತ್ತವೆ.

Subscribe to our emails
Subscribe to our mailing list for insider news, product launches, and more.