Skip to product information
1 of 2

M. S. R. Manjunath

ಪುರಾಣ ಪ್ರಸಿದ್ಧರು

ಪುರಾಣ ಪ್ರಸಿದ್ಧರು

Publisher - ಐಬಿಹೆಚ್ ಪ್ರಕಾಶನ

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 114

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಎಂ.ಎಸ್.ಆರ್. ಮಂಜುನಾಥ

ಮೂಲತಃ ಚಿತ್ರದುರ್ಗದವರು: ಬೆಂಗಳೂರಿನಲ್ಲಿ ವಾಸ.

ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ (1972), ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಕಾನೂನು ಪದವಿ (1984) ದೇಶ-ವಿದೇಶಗಳಲ್ಲಿ ನಲವತ್ತೈದು ವರ್ಷಕ್ಕೂ ಹೆಚ್ಚುಕಾಲ ಬ್ಯಾಂಕಿಂಗ್, ಹಣಕಾಸು ಮತ್ತು ಸಾಲ ಮೌಲ್ಯಮಾಪನ ಕ್ಷೇತ್ರಗಳಲ್ಲಿ ವೃತ್ತಿಜೀವನ, ಆರ್ಥಿಕ ಹಾಗೂ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಪಟ್ಟ ಬಿಡಿ ಲೇಖನಗಳು ಇಂಗ್ಲೀಷ್ ಭಾಷೆಯ ಸುಪ್ರಸಿದ್ಧ ಪತ್ರಿಕೆಗಳಲ್ಲಿ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಮಕ್ಕಳ ಕತೆಗಳು, ವಿಚಾರಾತ್ಮಕ ಲೇಖನಗಳು ಹಾಗೂ ಲಲಿತ ಪ್ರಬಂಧಗಳನ್ನು ಬರೆದಿರುವ ಮಂಜುನಾಥ ಅವರ 'ಸಂಸ್ಕೃತ ನಾಟಕ ಕಥಾಗುಚ್ಛ' ಪುಸ್ತಕ ಸಂಸ್ಕೃತ ಸಾಹಿತ್ಯಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಮಕ್ಕಳಿಗಾಗಿ ಅವರು ಬರೆದ ಮೊದಲ ಮುದ್ರಿತ ಪುಸ್ತಕ 'ಪುರಾಣ ಪ್ರಸಿದ್ದರು'.

ಸಾವಿರಾರು ವರ್ಷಗಳಿಂದ ರಾಮಾಯಣ, ಮಹಾಭಾರತ, ಭಾಗವತ ಹಾಗೂ ಅನೇಕ ಪುರಾಣಗಳ ಪಾತ್ರಧಾರಿಗಳು ಒಂದಲ್ಲ ಒಂದು ಗುಣಕ್ಕಾಗಿ ಜನರ ಮನದಲ್ಲಿ ಉಳಿದಿದ್ದು, ಅವರ ಬಗ್ಗೆ ಸಂಕ್ಷಿಪ್ತವಾಗಿ ನಿಖರ ಮಾಹಿತಿ ಅಥವಾ ವಿವರಣೆಗಳನ್ನು ಕೊಡುವುದು ಈ ಪುಸ್ತಕದ ಉದ್ದೇಶ.

View full details