ದೇವಿಪ್ರಸಾದ್ ಚಟ್ಟೋಪಾಧ್ಯಾಯ
Publisher:
Regular price
Rs. 70.00
Regular price
Rs. 70.00
Sale price
Rs. 70.00
Unit price
per
Shipping calculated at checkout.
Couldn't load pickup availability
ಇಪ್ಪತ್ತನೆಯ ಶತಮಾನ ಮುಗಿದು ಹೊಸ ಶತಮಾನದಲ್ಲಿ ನಾವು ಮುಂದುವರಿಯುತ್ತಿದ್ದೇವೆ. ಆದರೆ ಅಂಧಕಾರದ ತಾಂಡವದಲ್ಲಿ ದೇಶ ಥರಥರನೆ ನಡುಗುತ್ತಿದೆ, ಅದರ ಭಾರದಲ್ಲಿ ಬೆನ್ನು ಬಾಗಿಸಿಕೊಂಡೇ ನಾವು ಹೆಜ್ಜೆ ಹಾಕುತ್ತಿರಬೇಕೇನು ? ಕಳೆದ ಎರಡು ಶತಮಾನಗಳಿಂದ ಅನೇಕ ಮಹಾಪುರುಷರು, ಪ್ರತಿಭಾಶಾಲಿಗಳು - ಅವರ ಬಗ್ಗೆ ನಮ್ಮ ಹೆಮ್ಮೆಗೆ ಸೀಮೆಯೇ ಇಲ್ಲ - ಬೇರೆ ಬೇರೆ ರೀತಿಗಳಲ್ಲಿ, ಬೇರೆ ಬೇರೆ ದೃಷ್ಟಿಕೋನಗಳಲ್ಲಿ ನಮ್ಮನ್ನು ಈ ಅಂಧಕಾರದ ವಿರುದ್ಧ ಎಚ್ಚರಿಸಿ ಅವರ ಉತ್ತರಾಧಿಕಾರವನ್ನು ನಾವು ಮನಸ್ಸಿನಲ್ಲಿ ಇರಿಸಿಕೊಂಡರೆ, ಸ್ವಸ್ಥ ಮನಸ್ಸಿನಿಂದ ನಾವು ಮುಂದುವರಿಯಬಹುದು. ಅದಕ್ಕಾಗಿಯೇ ಈ ಸಂಕಲನ. ಅವರೆಲ್ಲರ ಮಾತುಗಳನ್ನು ಒಮ್ಮೆ ಓದಿದರೆ ಸಾಕು, ನಾವು ಧೈರ್ಯದಿಂದ ಮುಂದುವರಿಯಬಹುದು.
