ಮಧುಸೂದನ ವೈ ಎನ್
Publisher: ಬಹುರೂಪಿ
Regular price
Rs. 200.00
Regular price
Sale price
Rs. 200.00
Unit price
per
Shipping calculated at checkout.
Couldn't load pickup availability
ಮಧು ಲೋಕ..
ಫೀಫೋ ಎಂಬುದು ಕಂಪ್ಯೂಟರ್ಸ್ ಭಾಷೆಯಲ್ಲಿ ಬರುವ ಪದ. FIFO (first in first out), ಅಂದರೆ ಸರತಿಯಲ್ಲಿ ಮೊದಲು ನಿಂತದ್ದು ಮೊದಲು ಹೊರಗೆ ಬರುತ್ತದೆ ಎಂದರ್ಥ. ಇದಕ್ಕೆ ಪರ್ಯಾಯವಾಗಿ LIFO (Last in first out) ಎಂಬುದೂ ಇದೆ. ಅಂದರೆ ಒಂದರ ಮೇಲೊಂದು ಪೇರಿಸಿದ್ದ ರಾಶಿಯಲ್ಲಿ ಕೊನೆಗೆ ಸೇರಿಸಿದ್ದನ್ನಷ್ಟೆ ಮೊದಲು ಹೊರತೆಗೆಯಬಹುದು ಎಂದು.
ಮಾನವನ ನೆನಪುಗಳು, ಅನುಭವಗಳು ಗಣಿಯಲ್ಲಿನ ಖನಿಜವಿದ್ದಂತೆ. ಆಯಾ ವಯಸಿಗೆ ತಕ್ಕಂತೆ ಮನಸಿನಲ್ಲಿ ಒಂದರ ಮೇಲೊಂದು ಪೇರಿಸಿಕೊಂಡಿರುತ್ತವೆ. ಈ ಖನಿಜವನ್ನು ಹೊರತೆಗೆಯಲು ಬೃಹತ್ತಾದ ಭೂ ಶಿಖರವನ್ನು ಆಳ ಅಗೆಯಬೇಕು. ಯಾವ ದಿಕ್ಕಿನಿಂದ ಆರಂಭಿಸುವುದು?
'ಕಾರೇಹಣ್ಣಿ'ನ ಮೂಲಕ ಹೆಸರಾದ ಮಧು ಈಗ
'ಫೀ ಘೋ' ಮೂಲಕ ಹೊಸ ರೀತಿಯ
ಕಥೆಗಳ ಗುಚ್ಛ ಹಿಡಿದು ಬಂದಿದ್ದಾರೆ.
ಪ್ರಕಾಶಕರು - ಬಹುರೂಪಿ ಪ್ರಕಾಶನ
