Skip to product information
1 of 1

Dr. B. G. L. Swamy

ಫಲಶ್ರುತಿ

ಫಲಶ್ರುತಿ

Publisher - ವಸಂತ ಪ್ರಕಾಶನ

Regular price Rs. 110.00
Regular price Rs. 110.00 Sale price Rs. 110.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 130

Type - Paperback

Gift Wrap
Gift Wrap Rs. 15.00
ಡಾ. ಬಿ.ಜಿ.ಎಲ್. ಸ್ವಾಮಿ

ವಿಶ್ವವಿಖ್ಯಾತ ಸಸ್ಯತಜ್ಞರೂ ಹೆಸರಾಂತ ಲೇಖಕರೂ ಡಾ. ಬಿ.ಜಿ.ಎಲ್. ಸ್ವಾಮಿಯವರ ಸಸ್ಯಗಳನ್ನು ಕುರಿತ ಬರಹಗಳೆಂದರೆ ಮಾಹಿತಿಗಳನ್ನು ಒದಗಿಸುತ್ತಲೆ ಆಸಕ್ತಕರ ಓದನ್ನೂ ಒದಗಿಸುವುದು. ವಿಷಯವನ್ನು ಕುರಿತ ಅವರ ಪ್ರಖರ ಬುದ್ಧಿಮತ್ತೆಗೆ ಅವರೇ ಸಾಟಿ. ಜೊತೆಗೆ ವಿವಿಧ ಸಂಸ್ಕೃತಿಗಳನ್ನು ಗಿಡಮರಗಳೊಡನೆ ಜೋಡಿಸುವುದು, ಸಾಹಿತ್ಯದ ಕಂಪನ್ನು ಲೇಖನದೊಳಗೆ ತರುವುದು ಅವರಿಗೆ ಸರಾಗ, ಅವರ ಅಪಾರ ತಿಳಿವಳಿಕೆಯ ದ್ಯೋತಕ. ಪ್ರಸ್ತುತ ಕೃತಿಯಲ್ಲಿ ಸ್ವಾಮಿಯವರು ಹೂದೋಟ, ಫಲಾಹಾರ, ಶಾಕಾಹಾರ, ಸಾಂಬಾರ, ಔಷಧೀಯ, ಧಾನ್ಯ, ಕಳೆ, ಐತರೇಯ ಎಂಬ ವಿಭಾಗಗಳಡಿ ಸೂರ್ಯಕಾಂತಿ, ಬೋಗನ್ ಎಲ್ಲಿಯ, ಲಾಂಟಾನಾ, ದಾಳಿಂಬೆ, ಕಿರುನೆಲ್ಲಿ, ತೆಂಗು, ಗೋರಿಕಾಯಿ, ಕುಸುಂಬೆ, ಜೀರಿಗೆ, ಹಾವುನಂಜಿನ ಗಿಡ, ಬಾದಾಮಿ, ಕಾಗದ ಹೂ, ತುಲಸಿ, ಹೀಗೆ ಅನೇಕ ಗಿಡಮರಗಳ ಪರಿಚಯ ಮಾಡಿಕೊಟ್ಟಿದ್ದಾರೆ.

ವಸಂತ ಪ್ರಕಾಶನ 
View full details