ಪರ್ವ

ಪರ್ವ

ಮಾರಾಟಗಾರ
ಎಸ್. ಎಲ್. ಭೈರಪ್ಪ
ಬೆಲೆ
Rs. 700.00
ಕೊಡುಗೆಯ ಬೆಲೆ
Rs. 700.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

ಪರ್ವ ನಾವು ಇದುವರೆಗೂ ಕಂಡು ಕೇಳಿದ್ದ, ಅರಿತಿದ್ದ ಮಹಾಭಾರತದ ಕಥೆಯನ್ನು ವಾಸ್ತವಿಕ ಹಿನ್ನೆಲೆಯಲ್ಲಿ, ಯಾವುದೇ ಪವಾಡಗಳ ಹಿನ್ನೆಲೆಯಿಲ್ಲದೆ, ಧುತ್ತೆಂದು ಸೃಷ್ಟಿಯಾಗುವ ಅಲ್ಲಾವುದ್ದೀನನ ಮಾಯಾಶಕ್ತಿಯ ಅದ್ಭುತಗಳಿಲ್ಲದೆ, ಕೋಪಗೊಂಡ ಮುನಿ ನೀಡುವ ಶಾಪದಲ್ಲಿನ ಕಠೋರತೆ ಇರದೆ, ತಪಸ್ಸು ಮಾಡಿ ವರ ಪಡೆದು ಬೇಕಾದ್ದನ್ನು ಸಾಧಿಸಿಕೊಳ್ಳಬಹುದಾದ ಫ್ಯಾಂಟಸಿಯಿಲ್ಲದೆ, ವ್ಯಕ್ತಿಯನ್ನೋ ಘಟನೆಯನ್ನೋ ಅತಿರಂಜಕವಾಗಿಸದೆ, ಸಂಗತಿಗಳನ್ನು ಅತಿಯಾಗಿ ವಿಜೃಂಭಿಸದೆ ಇದ್ದದ್ದನ್ನು ಇದ್ದ ಹಾಗೆ ನೋಡುವ ವಿಭಿನ್ನ ಕಥಾನಕ.