Skip to product information
1 of 1

Karthikaditya Belgodu

ಪ್ಯಾರಸೈಟ್ - ಕಾದಂಬರಿ

ಪ್ಯಾರಸೈಟ್ - ಕಾದಂಬರಿ

Publisher - ಕಾನ್‌ಕೇವ್ ಮೀಡಿಯಾ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type -

Gift Wrap
Gift Wrap Rs. 15.00
ಈ ಕಾದಂಬರಿಯಲ್ಲಿ ಮೇಲ್ನೋಟಕ್ಕೆ ದಾಟು ಬಳ್ಳಿಯೇ ಪ್ರಧಾನ ಕಥೆಯಾಗಿ ಕಂಡರೂ ಸಹ, ವಾಸ್ತವವಾಗಿ ಬಳ್ಳಿಯು ಪರಿಸರದ ವಿಭಿನ್ನ ಸಂಗತಿಗಳನ್ನು, ಘಟನೆಗಳನ್ನು ಒಂದು ಚೌಕಟ್ಟಿನೊಳಗೆ ತಂದು ಕೂರಿಸುವ ಒಂದು ಕಥಾ ವಸ್ತು ಅಷ್ಟೇ. ಉಳಿದಂತೆತೆ ಈ ಬಳ್ಳಿಯ ಅರಸುವಿಕೆಯ ನೆಪದಲ್ಲಿ  ಮಲೆನಾಡಿನ ಹಲವಾರು ಸಮಸ್ಯೆ, ಸ್ಥಿತ್ಯಂತರಗಳು,  ಬಳ್ಳಿಗಾಗಿ ಅಲೆದಾಡುತ್ತಲೇ, ಜೊತೆ ಜೊತೆಯಲ್ಲೇ ಪಾತಾಳಕ್ಕೆ ಜಾರುತ್ತಿರುವ ಮಲೆನಾಡಿನ ಪಾರಿಸರಿಕ ಆರೋಗ್ಯ, ಅದನ್ನು ಕಂಡೂ ಕಾಣದಂತೆ 'ತಾವುಂಟೋ ಮೂರು ಲೋಕವುಂಟೋ' ಎಂಬಂತೆ ಬದುಕುತ್ತಿರುವ ಮಲೆನಾಡಿಗರ ಆಲಸೀ ಮನಸ್ಥಿತಿ, ಸರ್ಕಾರದ ಅವೈಜ್ಞಾನಿಕ ಯೋಜನೆಗಳು, ಬದಲಾಗುತ್ತಿರುವ ಮೂಲನಿವಾಸಿಗಳ ಜೀವನಶೈಲಿ, ಮಲೆನಾಡಿಗರ ಲೋಲುಪತೆ, ಸ್ವಾರ್ಥ, ಅಸಹಾಯಕತೆ, ಅವಿವೇಕತನ ಎಲ್ಲವನ್ನೂ ಸಂಕ್ಷಿಪ್ತವಾಗಿ ದಾಟು ಬಳ್ಳಿಯೆಂಬ ಕೇಕಿನ ಸುತ್ತಲೂ ಲೇಪಿಸುವ ಪ್ರಯತ್ನವನ್ನು ಈ ಕಾದಂಬರಿಯಲ್ಲಿ  ಮಾಡಿದ್ದಾರೆ.
View full details