Dr. Anupama Niranjan
Publisher -
Regular price
Rs. 60.00
Regular price
Rs. 60.00
Sale price
Rs. 60.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಆಧುನಿಕ ಜಗತ್ತಿನ ಅನೇಕ ಒತ್ತಡಗಳಿಂದಾಗಿ ಪ್ರತಿ ವ್ಯಕ್ತಿಗೂ ಆತುರ, ಆತಂಕ, ಕಾತರಗಳು ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗುತ್ತಿವೆ. ಮನಸ್ಸಿನ ಈ ಭಾವೋದ್ವೇಗಗಳು ದೇಹದ ಮೇಲೂ ಅನೇಕ ಅಪಾಯಕಾರಿ ಪರಿಣಾಮಗಳನ್ನುಂಟುಮಾಡುತ್ತಿವೆ. ಸೌಮ್ಯ ಸ್ವರೂಪದ ನಿದ್ರಾನಾಶದಿಂದ ಹಿಡಿದು, ಹೃದಯಾಘಾತದಂತಹ ತೀವ್ರ ಸ್ವರೂಪದ ತೊಡಕುಗಳಿಗೂ ಒತ್ತಡ ಕಾರಣ ಆಗಬಹುದು. ಈ ಬಗ್ಗೆ ಅರಿವನ್ನು ಪಡೆಯುವುದು ಮತ್ತು ಅವುಗಳ ನಿವಾರಣೆಯತ್ತ ಆಲೋಚನೆ ಮಾಡುವುದು ಇಂದು ಜರೂರಾಗಿ ಆಗಬೇಕಾದ ಕೆಲಸ. ಆ ಕಾರ್ಯಕ್ಕೆ ನೆರವಾಗುವಂತಹುದು ಈ ಹೊತ್ತಗೆ
-ಅನುಪಮಾ ನಿರಂಜನ
-ಅನುಪಮಾ ನಿರಂಜನ
