Translator : Pa. Ra. Krishnamurthy
ಓಶೋ ಜೀವನ ತಂತ್ರ
ಓಶೋ ಜೀವನ ತಂತ್ರ
Publisher - ಶ್ರೀನಿಧಿ ಪ್ರಕಾಶನ
- Free Shipping Above ₹350
- Cash on Delivery (COD) Available*
Pages - 312
Type - Paperback
Couldn't load pickup availability
ನಾವು ಬುದ್ಧರಾಗಬೇಕು, ಆದರೆ ಬೌದ್ಧರಾಗಿದ್ದೇವೆ. ನಾವು ಜಿನರಾಗಬೇಕು, ಆದರೆ ಜೈನರಾಗಿದ್ದೇವೆ. ನಾವು ಕ್ರಿಸ್ತನಾಗಿರಬೇಕು. ಆದರೆ ಕ್ರೈಸ್ತರಾಗಿದ್ದೇವೆ. ಮಹಾವೀರ, ಬುದ್ಧ, ಕೃಷ್ಣರನ್ನು ಆರಾಧಿಸುವ ಮೂಲಕ ಅವರ ಶ್ರೇಷ್ಠ ಮೌಲ್ಯಗಳನ್ನು ಮುಚ್ಚಿಹಾಕಿದ್ದೇವೆ. ಸಂಪ್ರದಾಯಗಳ ಮೂಲಕ ನಿಜವಾದ ಸಂಗತಿಗಳು ಹೊರಬರದಂತೆ ಮಾಡಿರುವುದು ದುರದೃಷ್ಟದ ಸಂಗತಿ. ಸಂಪ್ರದಾಯದ ಅಡಿಯಲ್ಲಿ ಮೂಲತತ್ವವು ತನ್ನ ಸ್ವರೂಪವನ್ನು ಕಳೆದುಕೊಂಡು ವಿಕೃತವಾಗಿದೆ. ಅದಕ್ಕೆ ಬುದ್ಧ, ಮಹಾವೀರ, ಕೃಷ್ಣರು ಕಾರಣರಲ್ಲ. ಈ ಜವಾಬ್ದಾರಿ ನಮ್ಮದೇ ಆಗಿದ್ದು, ಮೂಲತತ್ವದ ಸಾಧನೆಯನ್ನು ಅಳವಡಿಸಿಕೊಳ್ಳದಿದ್ದಲ್ಲಿ ಮುಂದಿನ ಪೀಳಿಗೆಯ ಮತ್ತು ಪರಂಪರೆಯ ವಿನಾಶಕ್ಕೆ ಕಾರಣರಾಗುತ್ತೇವೆ.
Share

Subscribe to our emails
Subscribe to our mailing list for insider news, product launches, and more.