Yandamoori Veerendranath, Translated By G Eeranna
ಓ ಹೆಣ್ಣೇ, ನೀನೆಷ್ಟು ಒಳ್ಳೆಯವಳು
ಓ ಹೆಣ್ಣೇ, ನೀನೆಷ್ಟು ಒಳ್ಳೆಯವಳು
Publisher - Sahithya Prakashana
- Free Shipping Above ₹350
- Cash on Delivery (COD) Available*
Pages - 128
Type - Paperback
Couldn't load pickup availability
ತೊಂಬತ್ತು ವರ್ಷ ವಯಸ್ಸಿನ ಕಮಲಮ್ಮಳ ಸಾವಿಗೆ ಮೂರುಕ್ಷಣಗಳು ಮಾತ್ರ `ಉಳಿದಿದ್ದವು. ಕಮಲ ಚಿಕ್ಕಂದಿನಿಂದಲೂ ತಂದೆ ತಾಯಂದಿನ ಮಾತು ಮೀರಿರಲಿಲ್ಲ. ಹಿರಿಯರು ನೋಡಿದ ಗಂಡನ್ನೆ ವರಿಸಿದ್ದಳು. ಮದುವೆಯಾಗಿ ಅತ್ತೆ ಮನೆಗೆ ಹೋಗಿ ನಾದಿನಿಯರಿಗೆ, ಮೈದುನರಿಗೆ ಪರಿಚಾರಿಕೆ ಮಾಡಿದ್ದಳು. ಗಂಡನ ದೌರ್ಬಲ್ಯಗಳನ್ನು ಕ್ಷಮಿಸಿದ್ದಳು. ತನ್ನ ಸವತಿಗೆ ತಾನೇ ಬೇಯಿಸಿ ಹಾಕಿದ್ದಳು, ವಿಧವಾ ಜೀವನವನ್ನು ಗುಡಿಗಳಿಗೆ ದರ್ಶನವೀಯುತ್ತ ಹರಿಕಥೆ ಕೇಳುತ್ತ ಕಳೆದಿದ್ದಳು.
ಈಗ ಅವಳು ಸಾವಿಗೆ ತುಂಬಾ ಹತ್ತಿರದಲ್ಲಿದ್ದಾಳೆ, ಹಿಂದಿರುಗಿ ನೋಡಿಕೊಂಡಾಗ ತಾನೇನು ಸಾಧಿಸಿರುವಳೆಂಬುದು ಆಕೆಗೆ ಅರ್ಥವಾಗುತ್ತಿಲ್ಲ. 'ಕಮಲಮ್ಮ ಒಳ್ಳೆಯವಳು' ಎನ್ನುವ ಹೆಸರನ್ನು ಮಾತ್ರ ಸಂಪಾದಿಸಿದ್ದಾಳೆ.
"ಈ ಒಂದು ಮಾತಿಗೋಸ್ಕರ ತಾನು ಇಷ್ಟು ಕಾಲ ತನ್ನ ವ್ಯಕ್ತಿತ್ವವನ್ನು ಸವೆಸಿ. ಬದುಕಿದಳಿ?" ಎಂದು ತನಗೆ ತಾನೇ ಪ್ರಶ್ನೆ ಹಾಕಿಕೊಂಡಳು ಕಮಲಮ್ಮ, ಮರಣಕ್ಕೆ ಹತ್ತಿರವಾಗಿರುವಾಗ, ತೊಂಬತ್ತರ ವಯಸ್ಸಿನಲ್ಲಿ ಆಕೆಗೆ ಜ್ಞಾನ ದಂತ
'ಒಳ್ಳೆಯದು' ಎಂದರೇನೆಂಬುದನ್ನು ಯಂಡಮೂರಿ ವೀರೇಂದ್ರನಾಥರ
ವಿಶಿಷ್ಟ ಶೈಲಿಯಲ್ಲಿ ಒರೆಹಚ್ಚುವ ಕೃತಿ: 'ಓ ಹೆಣ್ಣೇ ನೀನೆಷ್ಟು ಒಳ್ಳೆಯವಳು"
Share

Subscribe to our emails
Subscribe to our mailing list for insider news, product launches, and more.