Anand G.
Publisher - ಬನವಾಸಿ ಬಳಗ
Regular price
Rs. 200.00
Regular price
Rs. 200.00
Sale price
Rs. 200.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages - 152
Type - Paperback
Couldn't load pickup availability
ಈ ಪುಸ್ತಕದಲ್ಲಿ ಕನ್ನಡಕ್ಕೆ ಏಕಾಗಿ ನುಡಿಹಮ್ಮುಗೆ ಬೇಕು ಎಂಬುದನ್ನು ಚರ್ಚಿಸಲಾಗಿದೆ. ಅಲ್ಲದೇ ಇದುವರೆಗೆ ಕನ್ನಡದ ನುಡಿಹಮ್ಮುಗೆಯಲ್ಲಿ ನಡೆದ ಪ್ರಯತ್ನಗಳ ಬಗ್ಗೆ, ನಾಳೆಗಳಿಗೆ ಆಗಿರುವ ಸಿದ್ಧತೆಗಳ ಬಗ್ಗೆ ಚರ್ಚಿಸಿದ್ದೇನೆ. ನಂತರ ಕನ್ನಡದಲ್ಲಿ ನುಡಿಹಮ್ಮುಗೆಯನ್ನು ಹೇಗೆಲ್ಲಾ ಹಮ್ಮಿಕೊಳ್ಳಬಹುದು ಎಂಬುದರ ಕುರಿತಂತೆ ನನ್ನ ಆಲೋಚನೆಗಳನ್ನೂ, ಸಲಹೆಗಳನ್ನೂ, ನನಗೆ ಅನ್ನಿಸಿದ ವಿಧಾನಗಳನ್ನೂ ಮುಂದಿಟ್ಟಿದ್ದೇನೆ. ಮುಂದೊಮ್ಮೆ ಕನ್ನಡಿಗರು ಈ ವಿಷಯಗಳ ಬಗ್ಗೆ ಗಂಭೀರವಾಗಿ ಚರ್ಚಿಸಿ, ಸಮಾಲೋಚಿಸಿ ಸರಿಯಾದ ಗಟ್ಟಿಯಾದ ಯೋಜನೆಯೊಂದನ್ನು ಸಂಬಂಧಿಸಿದ ತಜ್ಞರುಗಳನ್ನೆಲ್ಲಾ ಸೇರಿಸಿಕೊಂಡು ರೂಪಿಸುತ್ತಾರೆ ಎನ್ನುವ ಆಶಾವಾದ ನನ್ನಲ್ಲಿದೆ. ನನ್ನ ಬರಹದ ಈ ಹೊತ್ತಗೆಯು ಕನ್ನಡ ನಾಡಿನ ಏಳಿಗೆಯ ದಾರಿಯಲ್ಲಿನ ಒಂದು ಸಣ್ಣ ಹಣತೆಯಾದರೂ ಸಾಕು. ನನಗದೇ ಸಾರ್ಥಕತೆ!
-ಆನಂದ್ ಜಿ.
-ಆನಂದ್ ಜಿ.
