Nemichandra
Publisher - ಕನ್ನಡ ಸಾಹಿತ್ಯ ಪರಿಷತ್ತು
Regular price
Rs. 75.00
Regular price
Rs. 75.00
Sale price
Rs. 75.00
Unit price
per
Shipping calculated at checkout.
- Free Shipping
- Cash on Delivery (COD) Available
Couldn't load pickup availability
ಪ್ರತಿಕೂಲ ಪರಿಸ್ಥಿತಿಗಳನ್ನು ಮೀರಿ, ಮೇರಿ ಕ್ಯೂರಿ ಜಗತ್ಪ್ರಸಿದ್ಧ ವಿಜ್ಞಾನಿಯಾದಳು. ಆಧುನಿಕ ಅನುಕೂಲತೆಗಳಿಲ್ಲದೆ, ಆರ್ಥಿಕ ಮುಗ್ಗಟ್ಟಿನಲ್ಲಿ ಮುರುಕಲು ಮರದ ಕೊಟ್ಟಿಗೆಯಲ್ಲಿ 'ರೇಡಿಯಂ' ಕಂಡುಹಿಡಿದ ಮೇರಿ ಕ್ಯೂರಿಯ ಬದುಕಿನ ಸಾಹಸಗಾಥೆ ಚಿರಪರಿಚಿತವಿದೆ. ಆದರೆ ನೊಬೆಲ್ ಪ್ರಶಸ್ತಿ ಪಡೆದ ಉಳಿದ ಒಂಬತ್ತು ಮಂದಿ ಮಹಿಳಾ ವಿಜ್ಞಾನಿಗಳನ್ನು ಕುರಿತು ಕನ್ನಡದಲ್ಲಿ ಯಾವ ಪುಸ್ತಕಗಳೂ ಹೊರಬಂದದ್ದು ತಿಳಿದಿಲ್ಲ. ಈ ಕಿರು ಹೊತ್ತಿಗೆಯಲ್ಲಿ ಈ ಮಹಿಳಾ ವಿಜ್ಞಾನಿಗಳ ಜೀವನ ಸಾಧನೆಯ ಪರಿಚಯವನ್ನು ನೀಡುತ್ತಿದ್ದಾರೆ.
ವಿಜ್ಞಾನಿಗಳನ್ನು ಕುರಿತ ಈ ಪುಸ್ತಕ ವಿಜ್ಞಾನದಂತೆಯೇ, ಮಹಿಳಾ ಅಧ್ಯಯನಕ್ಕೂ ಸಹಾಯಕವಾಗಲಿ ಎಂಬುದೇ ನನ್ನ ಆಸೆ ಎಂದು ಲೇಖಕ ನೇಮಿಚಂದ್ರ ಆಶಿಸಿದ್ದಾರೆ.
